ಸುದ್ದಿ 

ನಕಲಿ ಬ್ರಾಂಡ್ ಬಟ್ಟೆ ಮಾರಾಟ – ಕಂಪನಿಯಿಂದ ಕಾನೂನು ದೂರು

Taluknewsmedia.com

Taluknewsmedia.comಬೆಂಗಳೂರು, ಜುಲೈ7,2025: ಪ್ರಸಿದ್ಧ ಫ್ಯಾಷನ್ ಬ್ರಾಂಡ್‌ಗಳಾದ ‘ಇಂಡಿಯನ್ ಗ್ಯಾರೇಜ್’ ಮತ್ತು ‘ಹಾರ್ಡ್ ಸೋಡಾ’ ಹೆಸರಿನಲ್ಲಿ ನಕಲಿ ಬಟ್ಟೆಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವ ಅಂಗಡಿಯ ವಿರುದ್ಧ ಬೆಂಗಳೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶ್ರೀ ಸುರೇಶ್ ಕುಮಾರ್ ಅವರು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿರುವುದಂತೆ, ಅವರು ಬೆಂಗಳೂರಿನ ಸ್ಟೈಲ್ರ್ಸ್ ಲೈಫ್‌ಸ್ಟೈಲ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಚೀಫ್ ಸೆಕ್ಯೂರಿಟಿ ಆಫೀಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಕಂಪನಿಗೆ ‘ಇಂಡಿಯನ್ ಗ್ಯಾರೇಜ್’ ಮತ್ತು ‘ಹಾರ್ಡ್ ಸೋಡಾ’ ಎಂಬ ಬಟ್ಟೆ ಬ್ರಾಂಡ್‌ಗಳ ಮಾಲೀಕತ್ವವಿದೆ. ದಿನಾಂಕ 24/06/2025 ರಂದು, ಸಂಜಯನಗರ ಮುಖ್ಯರಸ್ತೆಯಲ್ಲಿರುವ ಅರುಣ್ ಅಡ್ಡ ಎಂಬ ಬಟ್ಟೆ ಅಂಗಡಿಯಲ್ಲಿ ಕಂಪನಿಯ ಬ್ರಾಂಡ್ ಹೆಸರುಗಳನ್ನು ನಕಲು ಮಾಡಿ ಬಟ್ಟೆ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಅವರಿಗೆ ಲಭಿಸಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಕಂಪನಿಯಿಂದ ಅಧಿಕೃತ ನಿರ್ದೇಶನ ನೀಡಲಾಗಿತ್ತು. ದಿನಾಂಕ 25/06/2025 ರಂದು ಮಧ್ಯಾಹ್ನ ಸುಮಾರು 12:30ರ…

ಮುಂದೆ ಓದಿ..
ಸುದ್ದಿ 

ಜಕ್ಕೂರಿನಲ್ಲಿ ಸಾರ್ವಜನಿಕ ಸಂಚಾರಕ್ಕೆ ಅಡಚಣೆ: ರಸ್ತೆ ಮಧ್ಯೆ ನಿಲ್ಲಿಸಿದ್ದ ಕಾರು ವಶಕ್ಕೆ

Taluknewsmedia.com

Taluknewsmedia.comಬೆಂಗಳೂರು, ಜುಲೈ 7, 2025:ಜಕ್ಕೂರಿನ ಕೆ.ವಿ ಜಯರಾಮ್ ರಸ್ತೆಯಲ್ಲಿ ಒಂದು ಕಾರು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುವಂತೆ ನಿಲ್ಲಿಸಲಾಗಿದ್ದು, ಪೊಲೀಸರು ಆ ವಾಹನವನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ. ದಿನಾಂಕ 04.07.2025 ರಂದು ಸಂಜೆ ಸುಮಾರು 6 ಗಂಟೆಯ ಸುಮಾರಿಗೆ, ಹೆಡ್ ಕಾನ್ಸ್‌ಟೆಬಲ್ ಗುರುಪ್ರಸಾದ್ ಎಂ.ಆರ್ (ಎಚ್.ಸಿ 12280) ಹಾಗೂ ಉಪ ನಿರೀಕ್ಷಕ ಶ್ರೀ ಸುರೇಶ್ ಎಲ್ ಅವರು ಗಸ್ತು ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ, ಕೃಷ್ಣರಾಜ ಸಾಗರ ಹೋಟೆಲ್ ಬಳಿ, ಲಿಕ್ಕರ್ ಟಾಪ್ ಎಂ.ಆರ್.ಪಿ ಬಾರ್ ಎದುರು KA-03-NA-3253 ನಂಬರ್‌ನ ಕಾರು ರಸ್ತೆಯಲ್ಲೇ ನಿಲ್ಲಿಸಲಾಗಿದ್ದು, ಇದು ವಾಹನಗಳ ಹಾಗೂ ಪಾದಚಾರಿಗಳ ಸುಗಮ ಸಂಚಾರಕ್ಕೆ ತೊಂದರೆಯುಂಟುಮಾಡುತ್ತಿರುವುದು ಗಮನಕ್ಕೆ ಬಂತು. ಪೊಲೀಸರು ಸ್ಥಳದಲ್ಲೇ ವಾಹನದ ಚಾಲಕನ ಮಾಹಿತಿ ತಿಳಿದುಕೊಳ್ಳಲು ಯತ್ನಿಸಿದರೂ ಯಾವುದೇ ವಿವರ ಸಿಕ್ಕಿಲ್ಲ. ಇದರಿಂದ ಪೊಲೀಸರು ತಕ್ಷಣ ಕಾರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು, ಚಾಲಕನ ವಿರುದ್ಧ ಕಾನೂನು ಕ್ರಮ…

ಮುಂದೆ ಓದಿ..
ಸುದ್ದಿ 

ಬೈಕ್ ಕಳವು ಪ್ರಕರಣ: ವಾಡಿಕೆದಾರನ ದ್ವಿಚಕ್ರ ವಾಹನ ಕಳ್ಳತನ

Taluknewsmedia.com

Taluknewsmedia.comಬೆಂಗಳೂರು, 7 ಮೇ 2025:ನಗರದ ಸೀತಪ್ಪ ಲೇಔಟ್ ಪ್ರದೇಶದಲ್ಲಿ ದ್ವಿಚಕ್ರ ವಾಹನ ಕಳವುಗೆ ಸಂಬಂಧಿಸಿದ ಪ್ರಕರಣವೊಂದು ದಾಖಲಾಗಿದೆ. ಸೋನು ಬಿಗಿನ್ ತಮ್ಮ ದೂರಿನಲ್ಲಿ ಅವರು ಬಾಡಿಗೆ ಮನೆಯಲ್ಲಿ ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದು, ತಮ್ಮ ಹೆಸರಿನಲ್ಲಿ ಖರೀದಿಸಿದ 2022ನೇ ಸಾಲಿನ SPLENDOR+ ಮೋಟಾರ್‌ಸೈಕಲ್ (ರಿಜಿಸ್ಟ್ರೇಷನ್ ಸಂಖ್ಯೆ: KA04KJ6442) ಅನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ತಿಳಿಸಿದ್ದಾರೆ. ತಮ್ಮ ದೂರಿನಲ್ಲಿ, ದಿನಾಂಕ 31.05.2025 ರಂದು ಮಧ್ಯಾಹ್ನ 1 ಗಂಟೆಗೆ ಕೆಲಸಕ್ಕೆ ಹೋದ ಬಳಿಕ, ಅವರ ಜೊತೆಯಲ್ಲಿ ಕೆಲಸಮಾಡುವ ಮಟೋಲಿ ಎಂಬುವವರ ಮನೆ (ಸೀತಪ್ಪ ಲೇಔಟ್, 3ನೇ ಕ್ರಾಸ್, ಮನೆ ನಂ.43) ಮುಂಭಾಗದಲ್ಲಿ ದ್ವಿಚಕ್ರ ವಾಹನವನ್ನು ನಿಲ್ಲಿಸಿದ್ದಾಗಿ ತಿಳಿಸಿದ್ದಾರೆ. ಆದರೆ ಮಧ್ಯಾಹ್ನ 3 ಗಂಟೆಗೆ ಬಂದು ನೋಡಿದಾಗ, ವಾಹನ ಹತ್ತಿರ ಕಾಣಿಸಿಕೊಂಡಿಲ್ಲ. ಅವರು ವಾಹನವನ್ನು ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿಲ್ಲ. ಕಳವುಗೊಂಡ ವಾಹನದ ವಿವರಗಳು ಹೀಗಿವೆ:ಮಾಡೆಲ್: 06/2022 SPLENDOR+ 13S DR.CST.SSಚೆಸಿಸ್…

ಮುಂದೆ ಓದಿ..