ಉಬರ್ ಕಂಪನಿಯಲ್ಲಿ ಉದ್ಯೋಗದ ಮಾತು ಹೇಳಿ ಯುವಕನಿಂದ ಲಕ್ಷಾಂತರ ರೂ. ವಂಚನೆ – ಕಾರು ಸಹ ಕದಿಯಲಾಗಿದೆ
Taluknewsmedia.comನಗರದ ಬನಶಂಕರಿ ಪ್ರದೇಶದಲ್ಲಿ ಉಬರ್ ಕಂಪನಿಯಲ್ಲಿ ಉದ್ಯೋಗಕ್ಕೆ ಅವಕಾಶವಿದೆ ಎಂಬ ನಾಟಕವಾಡಿದ ಕೆಲವು ದುಷ್ಕರ್ಮಿಗಳು, ಯುವಕನೊಬ್ಬನಿಂದ ಲಕ್ಷಾಂತರ ರೂಪಾಯಿ ಹಣ ಹಾಗೂ ಕಾರು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಯುವಕನು ಪೋಲೀಸರಿಗೆ ದೂರು ನೀಡಿದ್ದಾನೆ.ಜುಲೈ 24 ರಂದು ಬದಮನಹಳ್ಳಿಯ ಪಿ.ಎನ್.ಬಿ. ಬ್ಯಾಂಕ್ ಬಳಿ ಇರುವ ಉಬರ್ ಕನ್ಸಲ್ಟೆಂಟ್ ಎಂದ ಮಾಡಿಕೊಂಡ ವ್ಯಕ್ತಿಯೊಬ್ಬರೊಂದಿಗೆ ಯುವಕನು ಭೇಟಿಯಾದನು. “ಉಬರ್ ಡ್ರೈವರ್ ಆಗಿ ನೇರವಾಗಿ ಕಂಪನಿಯಲ್ಲಿ ಕೆಲಸ ಕೊಡಿಸುತ್ತೇವೆ” ಎಂದು ನಂಬಿಸಿ, ಕಾರು (ನಂ: KA-05-EKD-0310) ಲಿಂಕ್ ಮಾಡುವ ನೆಪದಲ್ಲಿ ಕರೆದೊಯ್ದರು. ಹೇಳಿಕೆ ಪ್ರಕಾರ, ತಾವು Uber Channel ಗೆ ಲಿಂಕ್ ಮಾಡಲಾಗಿದೆ ಎಂಬ ನಾಟಕವಾಡಿದ ಬಳಿಕ, ಆ ಯುವಕನ JPS ಟ್ರ್ಯಾಕರ್ ಅನ್ನು ತೆಗೆದುಹಾಕಿ, ಕಾರನ್ನು ಕಳ್ಳತನ ಮಾಡಲಾಗಿದೆ. ಜೊತೆಗೆ ಆತನ ಮೊಬೈಲ್, SIM, ಹಾಗೂ ಬ್ಯಾಂಕ್ ಖಾತೆಯ ಮಾಹಿತಿಯನ್ನು ದುರ್ಬಳಕೆ ಮಾಡಿ ಸುಮಾರು ₹5 ಲಕ್ಷವರೆಗೆ…
ಮುಂದೆ ಓದಿ..
