ಕೆನಡಾದಲ್ಲಿ ಕನ್ನಡಿಗನ ಹತ್ಯೆ: ಕನಸುಗಳ ಬೆನ್ನತ್ತಿ ಹೋದವ ಹೆಣವಾಗಿ ಬಂದಾಗ… ನಾವೇಕೆ ಈ ಬಗ್ಗೆ ತಲೆಕೆಡಿಸಿಕೊಳ್ಳಬೇಕು?
Taluknewsmedia.comಕೆನಡಾದಲ್ಲಿ ಕನ್ನಡಿಗನ ಹತ್ಯೆ: ಕನಸುಗಳ ಬೆನ್ನತ್ತಿ ಹೋದವ ಹೆಣವಾಗಿ ಬಂದಾಗ… ನಾವೇಕೆ ಈ ಬಗ್ಗೆ ತಲೆಕೆಡಿಸಿಕೊಳ್ಳಬೇಕು? ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲು ಎಂಬ ಪುಟ್ಟ ಗ್ರಾಮದ ನಿವೃತ್ತ ಶಿಕ್ಷಕ ನಂದಕುಮಾರ್ ಅವರಿಗೆ ತಮ್ಮ ಮಗ ಕೆನಡಾದಲ್ಲಿದ್ದಾನೆ ಎಂಬ ಸಂಭ್ರಮವಿತ್ತು. ಆರು ವರ್ಷಗಳ ಹಿಂದೆ ವಿದೇಶಕ್ಕೆ ಹಾರಿದ್ದ ಮಗ ಅಲ್ಲಿನ ಬದುಕಿಗೆ ಒಗ್ಗಿಕೊಂಡಿದ್ದ, ದೊಡ್ಡ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ. ಆದರೆ, ಫೆಬ್ರವರಿ 8ರ ಆ ಕರಾಳ ಭಾನುವಾರ ಎಲ್ಲವನ್ನೂ ಬದಲಿಸಿಬಿಟ್ಟಿತು. ಸಾವಿರಾರು ಮೈಲಿ ದೂರದ ಕೆನಡಾದ ಮಾಲ್ ಒಂದರ ಹೊರಗೆ ನಡೆದ ಆ ಭೀಕರ ಹತ್ಯೆ, ಇಂದು ಸಮಸ್ತ ಕನ್ನಡಿಗರನ್ನು ಆಘಾತಕ್ಕೀಡು ಮಾಡಿದೆ. 37 ವರ್ಷದ ಚಂದನ್ ಕುಮಾರ್ ಅವರ ಈ ಸಾವು ಕೇವಲ ಒಂದು ಅಪರಾಧ ಸುದ್ಧಿಯಲ್ಲ; ಇದು ವಿದೇಶದಲ್ಲಿ ನೆಲೆಸಿರುವ ನಮ್ಮವರ ಸುರಕ್ಷತೆಯ ಬಗೆಗಿನ ಅತಿದೊಡ್ಡ ಆತಂಕ. ಗುಂಡಿನ ಸುರಿಮಳೆ: ವುಡ್‌ಬೈನ್ ಮಾಲ್ ಬಳಿ ನಡೆದ ಆ ಅಟ್ಟಹಾಸ……
ಮುಂದೆ ಓದಿ..
