ಸುದ್ದಿ 

ಜೆ.ಪಿ ನಗರದಲ್ಲಿ ಹೋಂಡಾ ಆ್ಯಕ್ಟಿವಾ ಕಳ್ಳತನ – ಸೆಕ್ಯೂರಿಟಿ ಗಾರ್ಡಿನ ದ್ವಿಚಕ್ರ ವಾಹನ.

Taluknewsmedia.com

Taluknewsmedia.comಬೆಂಗಳೂರು, ಜೂನ್ 19:ನಗರದ ಜಯನಗರ 4ನೇ ಬ್ಲಾಕ್‌ನ ಎನ್.ಪಿ.ಎಸ್ ಶಾಲೆಯ ಎದುರು ನಿಲ್ಲಿಸಿದ್ದ ಒಂದು ಸೆಕೆಂಡ್ ಹ್ಯಾಂಡ್ ಹೋಂಡಾ ಆ್ಯಕ್ಟಿವಾ ದ್ವಿಚಕ್ರ ವಾಹನವು ಕಾಣೆಯಾಗಿರುವ ಪ್ರಕರಣ ನಡೆದಿದೆ. ಗಾಡಿಯ ಮಾಲೀಕರಾಗಿರುವ ಸೆಕ್ಯೂರಿಟಿ ಗಾರ್ಡು ಈ ಬಗ್ಗೆ ತಿಲಕ್ ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.2024ರಲ್ಲಿ ಖರೀದಿಸಿದ KA-03-JS-8638 ನೋಂದಾಯಿತ ನಂಬರ್ ಹೊಂದಿರುವ 2018 ಮಾದರಿಯ ಗ್ರೇ ಬಣ್ಣದ ಹೋಂಡಾ ಆ್ಯಕ್ಟಿವಾ ಸ್ಕೂಟರ್ ಅನ್ನು ಅವರು ಪ್ರತಿದಿನದಂತೆ 2025ರ ಜೂನ್ 11ರಂದು ಬೆಳಿಗ್ಗೆ 7:30ರ ಸಮಯದಲ್ಲಿ ಶಾಲೆಯ ಮುಂದೆ ನಿಲ್ಲಿಸಿ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ 2:00 ಗಂಟೆ ಸುಮಾರಿಗೆ ವಾಪಸ್ ಬಂದಾಗ, ವಾಹನವು ನಿಲ್ಲಿಸಿದ್ದ ಸ್ಥಳದಲ್ಲಿ ಕಾಣೆಯಾಗಿದ್ದು, ಎಲ್ಲೆಡೆ ಹುಡುಕಿದರೂ ಪತ್ತೆಯಾಗಿಲ್ಲ.ಬದರಿನಾಥ್ ಚಟರ್ಜಿಯವರು ಕೆಲ ದಿನಗಳ ಹಿಂದೆ ಗಾಡಿಯ ಕೀ ಕಳೆದುಕೊಂಡ ಕಾರಣ ಸ್ಕೂಟರ್ ಅನ್ನು ಡೈರೆಕ್ಟ್ ಸ್ಟಾರ್ಟ್ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ. ಇದನ್ನು ಅಪಾಯದ ಅವಕಾಶವನ್ನಾಗಿ ಮಾಡಿಕೊಂಡು…

ಮುಂದೆ ಓದಿ..
ಸುದ್ದಿ 

ಡಿ.ಎಸ್.ರೇವಣ್ಣ ರವರು ನಾಗಮಂಗಲ ಕಡೆಯಿಂದ ಮೈಸೂರಿಗೆ ಹೋಗುವಾಗ ಕೆಎ-06-ಡಿ-6503 ನಂಬರಿನ ಟಯೊಟಾ ಇಟಿಯಾಸ್ ಕಾರ್ ನ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ, ಕೆ ಮಲ್ಲನಳ್ಳಿ ಗ್ರಾಮದ ಸರ್ಕಲ್ ಹತ್ತಿರ.. ಸ್ಕೂಟರಿಗೆ ಡಿಕ್ಕಿಪಡಿಸಿ ಅಪಘಾತ ಆಗಿರುತ್ತದೆ.

Taluknewsmedia.com

Taluknewsmedia.com ಡಿ.ಎಸ್.ರೇವಣ್ಣ ರವರು ನಾಗಮಂಗಲ ಕಡೆಯಿಂದ ಮೈಸೂರಿಗೆ ಹೋಗುವಾಗ ಕೆಎ-06-ಡಿ-6503 ನಂಬರಿನ ಟಯೊಟಾ ಇಟಿಯಾಸ್ ಕಾರ್ ನ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ, ಕೆ ಮಲ್ಲನಳ್ಳಿ ಗ್ರಾಮದ ಸರ್ಕಲ್ ಹತ್ತಿರ.. ಸ್ಕೂಟರಿಗೆ ಡಿಕ್ಕಿಪಡಿಸಿ ಅಪಘಾತ ಆಗಿರುತ್ತದೆ.ಈ ಕೆಳಕಂಡ ಆರೋಪದಲ್ಲಿ ಸಿಲುಕಿರುವ ನಿಮಗೆ ಉಚಿತ ಕಾನೂನು ನೆರವು ಮಾಹಿತಿ ಬೇಕಾದಲ್ಲಿ ವಾಟ್ಸಪ್ ಮೂಲಕ ಸಂಪರ್ಕಿಸಿ : 9481838703 : ತಾಲೂಕ್ ನ್ಯೂಸ್ ಹಾಗೂ ನಾಗಮಂಗಲ ಟಿವಿ.ಪ್ರಶ್ನೆ : ಉಚಿತ ಕಾನೂನು ನೆರವು ಪಡೆಯಲು ಯಾವುದೇ ಹಂತದಲ್ಲಿ ವೆಚ್ಚವನ್ನು ಭರಿಸಬೇಕೇ?ಉತ್ತರ : ಇಲ್ಲ, ಪ್ರಕ್ರಿಯೆ ಶುಲ್ಕಗಳು, ಡ್ರಾಫ್ಟಿಂಗ್ ಶುಲ್ಕಗಳು, ಟೈಪಿಂಗ್ ಶುಲ್ಕಗಳು, ಕ್ಲರ್ಕೇಜ್ ಮತ್ತು ಪ್ಯಾನಲ್ ವಕೀಲರ ಶುಲ್ಕಗಳು (ಪ್ರಕರಣ ಪೂರ್ಣಗೊಂಡಾಗ ಅಥವಾ ನಂತರ) ಕಾನೂನು ಸೇವಾ ಸಂಸ್ಥೆಗಳಿಂದ ಭರಿಸಲ್ಪಡುತ್ತವೆ.ಅಪರಾಧ ಸಂಖ್ಯೆ : 0139/2024 ಎಫ್ಐಆರ್ ದಿನಾಂಕ : 04/11/2024 ಪಿಎಸ್: ನಾಗಮಂಗಲ ಟೌನ್ ಪಿಎಸ್ ಕಾಯಿದೆ ಮತ್ತು ವಿಭಾಗ: ಭಾರತೀಯ…

ಮುಂದೆ ಓದಿ..