ಶಿವಮೊಗ್ಗ: ಪೊಲೀಸ್ ಠಾಣೆಯಲ್ಲೇ ಹೆಡ್ ಕಾನ್ಸ್ಟೇಬಲ್ ಆತ್ಮಹತ್ಯೆ – ಡೆತ್ನೋಟ್ನಲ್ಲಿದ್ದ ಆಘಾತಕಾರಿ ಸತ್ಯಗಳೇನು?..
Taluknewsmedia.comಶಿವಮೊಗ್ಗ: ಪೊಲೀಸ್ ಠಾಣೆಯಲ್ಲೇ ಹೆಡ್ ಕಾನ್ಸ್ಟೇಬಲ್ ಆತ್ಮಹತ್ಯೆ – ಡೆತ್ನೋಟ್ನಲ್ಲಿದ್ದ ಆಘಾತಕಾರಿ ಸತ್ಯಗಳೇನು?.. ಪೊಲೀಸರೆಂದರೆ ಸಮಾಜದ ದೃಷ್ಟಿಯಲ್ಲಿ ಧೈರ್ಯ ಮತ್ತು ಶಕ್ತಿಯ ಸಂಕೇತ. ಹಗಲಿರುಳೆನ್ನದೆ ಕಾನೂನು ಸುವ್ಯವಸ್ಥೆ ಕಾಪಾಡುವ ಅವರು ಕಠಿಣ ಹೃದಯದವರೆಂದೇ ಹಲವರು ಭಾವಿಸುತ್ತಾರೆ. ಆದರೆ, ಆ ಸಮವಸ್ತ್ರದೊಳಗೆ ಅದೆಂತಹ ಒತ್ತಡಗಳು, ಮಾನಸಿಕ ನೋವುಗಳು ಅಡಗಿರುತ್ತವೆ ಎಂಬುದು ಹಲವು ಬಾರಿ ಹೊರಜಗತ್ತಿಗೆ ತಿಳಿಯುವುದೇ ಇಲ್ಲ. ಅಂತಹದ್ದೇ ಒಂದು ನೋವಿನ ಕಥೆಯನ್ನು ಶಿವಮೊಗ್ಗದಲ್ಲಿ ನಡೆದ ದುರಂತವೊಂದು ಸಾರಿ ಹೇಳುತ್ತಿದೆ. ಇಲ್ಲೊಬ್ಬ ಹೆಡ್ ಕಾನ್ಸ್ಟೇಬಲ್, ತಮಗೆ ನ್ಯಾಯ ಸಿಗಬೇಕಾದ ಪೊಲೀಸ್ ಠಾಣೆಯ ಆವರಣದಲ್ಲಿಯೇ ಪ್ರಾಣ ಬಿಟ್ಟಿದ್ದು, ಅವರ ಸಾವಿಗೆ ಕಾರಣವಾದ ಸತ್ಯಗಳನ್ನು ಡೆತ್ನೋಟ್ನಲ್ಲಿ ಬಿಚ್ಚಿಟ್ಟಿದ್ದಾರೆ. ಶಿವಮೊಗ್ಗದ ಪಶ್ಚಿಮ ಸಂಚಾರ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ 55 ವರ್ಷದ ಮುಹಮ್ಮದ್ ಝಕ್ರಿಯಾ ಅವರು, ಠಾಣೆಯ ಹಿಂಭಾಗದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲವು ದಿನಗಳಿಂದ ರಜೆಯಲ್ಲಿದ್ದ ಅವರು,…
ಮುಂದೆ ಓದಿ..
