ಧೋನಿ-ರೋಹಿತ್ ದಾಖಲೆ ಧೂಳೀಪಟ: 18 ವರ್ಷಗಳ ಕಾಯುವಿಕೆಗೆ ಸತತ 2 ಟ್ರೋಫಿಗಳ ಸನ್ಮಾನ; ಆರ್‌ಸಿಬಿ ಅಧಿಪತ್ಯದ ಹೊಸ ಯುಗ!…
Taluknewsmedia.comಧೋನಿ-ರೋಹಿತ್ ದಾಖಲೆ ಧೂಳೀಪಟ: 18 ವರ್ಷಗಳ ಕಾಯುವಿಕೆಗೆ ಸತತ 2 ಟ್ರೋಫಿಗಳ ಸನ್ಮಾನ; ಆರ್‌ಸಿಬಿ ಅಧಿಪತ್ಯದ ಹೊಸ ಯುಗ!… ಚೊಚ್ಚಲ ಐಪಿಎಲ್ ಕಪ್‌ಗಾಗಿ ಬರೋಬ್ಬರಿ 18 ವರ್ಷಗಳ ಕಾಲ ಕಾದು ಕುಳಿತಿದ್ದ ಆರ್‌ಸಿಬಿ ಅಭಿಮಾನಿಗಳು ಅಕ್ಷರಶಃ ಚಾತಕ ಪಕ್ಷಿಗಳಂತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಬೆಂಗಳೂರು ತಂಡ ತೋರಿರುವ ಅಧಿಪತ್ಯ ಕ್ರಿಕೆಟ್ ಲೋಕವನ್ನೇ ಬೆರಗುಗೊಳಿಸಿದೆ. ಮೇ 31, 2026ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಎಂಬ ‘ಕ್ರಿಕೆಟ್ ಕೋಟೆ’ಯಲ್ಲಿ ನಡೆದ ಫೈನಲ್ ಪಂದ್ಯವು ಆರ್‌ಸಿಬಿಯ ಸತತ ಎರಡನೇ ವಿಜಯೋತ್ಸವಕ್ಕೆ ಸಾಕ್ಷಿಯಾಯಿತು. ಇದು ಕೇವಲ ಗೆಲುವಲ್ಲ, ಐಪಿಎಲ್ ಇತಿಹಾಸದಲ್ಲಿ ಬೆಂಗಳೂರಿನ ಹೊಸ ಯುಗದ ಆರಂಭ! ಈ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್‌ನ ‘ಅಂಡರ್‌ಡಾಗ್’ ಪಟ್ಟಿಯನ್ನು ಕೊಡವಿಕೊಂಡು ಅತ್ಯಂತ ಯಶಸ್ವಿ ತಂಡಗಳ ಎಲೈಟ್ ಪಟ್ಟಿಗೆ ಲಗ್ಗೆ ಇಟ್ಟಿದೆ. ಸತತ ಎರಡನೇ ಟ್ರೋಫಿ ಗೆಲ್ಲುವ…
ಮುಂದೆ ಓದಿ..
