ಅಧಿಕ ಬೆಲೆಯಲ್ಲಿ ರಸಗೊಬ್ಬರ ಮಾರಾಟ – ವಿರೋಧಿಸಿದ್ದವರಿಗೆ ಹಲ್ಲೆ: ಶ್ರೀ ಕೃಷ್ಣ ಎಂಟರ್‌ಪ್ರೈಸಸ್ ವಿರುದ್ಧ ಪ್ರಕರಣ ದಾಖಲು
Taluknewsmedia.comಸರ್ಜಾಪುರ, ಜೂನ್ 8,2025:ಸರ್ಜಾಪುರದ ಶ್ರೀ ಕೃಷ್ಣ ಎಂಟರ್‌ಪ್ರೈಸಸ್ ಅಂಗಡಿಯವರು ರೈತರಿಗೆ ರಸಗೊಬ್ಬರವನ್ನು ಗರಿಷ್ಠ ಚಿಲ್ಲರೆ ಬೆಲೆಗಿಂತ (ಎಂಆರ್‌ಪಿ) ಹೆಚ್ಚು ದರಕ್ಕೆ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಮತ್ತೆ ಸುದ್ದಿ ಶಿರೋನಾಮೆಯಾಗಿದ್ದಾರೆ. ಈ ಹಿಂದೆ ಕೃಷಿ ಇಲಾಖೆಯ ತನಿಖೆಯ ಬಳಿಕ ಅಂಗಡಿಯ ಪರವಾನಗಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿತ್ತು. ಆದರೆ ಕೆಲವು ದಿನಗಳ ಬಳಿಕ ಅಂಗಡಿ ಪುನಃ ಕಾರ್ಯಾಚರಣೆ ಆರಂಭಿಸಿತ್ತು. ಕರ್ನಾಟಕ ರಾಷ್ಟ್ರ ಸಮಿತಿಯ ಉಪಾಧ್ಯಕ್ಷರು ಹಾಗೂ ಪಕ್ಷದ ಇನ್ನಿತರ ಸದಸ್ಯರು ಜೂನ್ 29 ರಂದು ಬೆಳಗ್ಗೆ 11:25 ರಿಂದ 12:00 ಗಂಟೆಯ ನಡುವಿನ ಅವಧಿಯಲ್ಲಿ ಅಂಗಡಿಗೆ ಭೇಟಿ ನೀಡಿದಾಗ, ಅಂಗಡಿ ಮಾಲಿಕ ವೆಂಕಟೇಶ್ ಅವರು ಎಂಆರ್‌ಪಿಗಿಂತ ಹೆಚ್ಚು ಹಣ ವಸೂಲಿ ಮಾಡಿರುವುದನ್ನು ಒಪ್ಪಿಕೊಂಡು ರೈತರಿಗೆ ಹಣ ವಾಪಸ್ ನೀಡಿದ್ದಾರೆ. ಈ ವೇಳೆ ನಡೆದ ವಿವಾದದಲ್ಲಿ ಮಾಲಿಕರ ಮಗ ಈಶ್ವರ್ ಮತ್ತು ಅವರ ಪತ್ನಿ ಶ್ರೀಮತಿ ವೆಂಕಟೇಶ್ ರವರು ಸ್ಥಳಕ್ಕೆ ಬಂದು…
ಮುಂದೆ ಓದಿ..
