ಕಲಬುರಗಿ ಲೋಕಾಯುಕ್ತ ದಾಳಿ: ಜೆಸ್ಕಾಂ ಎಇಇ ಆಸ್ತಿ ಸಾಮ್ರಾಜ್ಯದ ಅಸಲಿ ಮುಖ ಮತ್ತು ಆಳವಾದ ವಿಶ್ಲೇಷಣೆ…
Taluknewsmedia.comಕಲಬುರಗಿ ಲೋಕಾಯುಕ್ತ ದಾಳಿ: ಜೆಸ್ಕಾಂ ಎಇಇ ಆಸ್ತಿ ಸಾಮ್ರಾಜ್ಯದ ಅಸಲಿ ಮುಖ ಮತ್ತು ಆಳವಾದ ವಿಶ್ಲೇಷಣೆ… ಜೆಸ್ಕಾಂ ಎಂಜಿನಿಯರ್ ಮನೆಯಲ್ಲಿ ಪತ್ತೆಯಾಯಿತು 40 ಫ್ಲ್ಯಾಟ್‌ಗಳ ಬೃಹತ್ ಸಾಮ್ರಾಜ್ಯ! ಬಡವರ ವಿದ್ಯುತ್ ಬಿಲ್ ಹಣದಲ್ಲಿ ಕುಬೇರನಾದರೇ ಎಇಇ ಅಮೃತರಾವ್? ಕಲಬುರಗಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತದ ‘ಬ್ರಹ್ಮಾಸ್ತ್ರ’ ಮತ್ತೊಮ್ಮೆ ಸಿಡಿದಿದೆ. ಬುಧವಾರ ಮುಂಜಾನೆ ಜೆಸ್ಕಾಂ (ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಅಮೃತರಾವ್ ಯಲಾಲ್ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ನಡೆದ ದಿಢೀರ್ ದಾಳಿ ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿದೆ. ಒಬ್ಬ ಸರ್ಕಾರಿ ಅಧಿಕಾರಿಯ ಮಾಸಿಕ ವೇತನಕ್ಕೂ ಮತ್ತು ಈಗ ಪತ್ತೆಯಾಗಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗೂ ಇರುವ ಅಜಗಜಾಂತರ ವ್ಯತ್ಯಾಸವನ್ನು ನೋಡಿದರೆ, ವ್ಯವಸ್ಥೆಯ ರಕ್ತ ಹೀರುವ ಭ್ರಷ್ಟಾಚಾರದ ಕರಾಳ ರೂಪ ಅನಾವರಣಗೊಂಡಂತಿದೆ. ಕೇವಲ ಸಂಬಳ ನಂಬಿ ಬದುಕುವ ಪ್ರಾಮಾಣಿಕ ನೌಕರರ ನಡುವೆ, ಇಂತಹ…
ಮುಂದೆ ಓದಿ..
