“ನೀವು ‘ಬಾಂಗ್ಲಾದವರನ್ನೇ ಕರೆತನ್ನಿ ಸರ್’ ಎಂದು ಹೇಳಿದರೆ, ಅವರು ಬರುತ್ತಾರೆ. ಆದರೆ ನಮಗೆ ಬಂದರೆ ಮಾತ್ರ ನಂಬಿಕೆ ಇಲ್ಲ.
Taluknewsmedia.com“ನೀವು ‘ಬಾಂಗ್ಲಾದವರನ್ನೇ ಕರೆತನ್ನಿ ಸರ್’ ಎಂದು ಹೇಳಿದರೆ, ಅವರು ಬರುತ್ತಾರೆ. ಆದರೆ ನಮಗೆ ಬಂದರೆ ಮಾತ್ರ ನಂಬಿಕೆ ಇಲ್ಲ. ಬಾಂಗ್ಲಾದವರ ಮೇಲೆ ಇವರಿಗೆ ಅತಿಯಾದ ನಂಬಿಕೆ ಮತ್ತು ಪ್ರೀತಿ ಇದೆ. ಅವರು ಬಂದರೆ ನೀವು ಓಡಿಹೋಗ್ತೀರಾ? ನನ್ನ ಮೇಲೆ ಈಗಾಗಲೇ 18 ಪ್ರಕರಣಗಳಿವೆ. ನಾನು ಜಾಮೀನು ಪಡೆದುಕೊಂಡು ಪ್ರತೀ ತಿಂಗಳು ಒಂದು ಕೇಸೂ ಮಿಸ್ ಆಗದಂತೆ, ಎರಡು-ಎರಡು ನ್ಯಾಯಾಲಯಗಳಿದ್ದರೂ ಓಡಾಡಿ ಹಾಜರಾಗುತ್ತಿದ್ದೇನೆ. ನಾನು ಯಾವತ್ತೂ ನ್ಯಾಯಾಲಯಕ್ಕೆ ಹಾಜರಾಗದೇ ತಪ್ಪಿಸಿಕೊಂಡಿಲ್ಲ. ಪುನೀತ್ ಕೆರಳಿ ಸಿಗುವುದಿಲ್ಲ ಎಂದು ಹೇಳುತ್ತಾರೆ. ಆದರೆ ಬಾಂಗ್ಲಾದವರು ಸುಲಭವಾಗಿ ಸಿಗುತ್ತಾರೆ ಎನ್ನುವುದು ಅವರ ಮಾತು. ಆದರೂ ಅವರನ್ನು ಬಿಟ್ಟು ನಮ್ಮನ್ನೇ ಠಾಣೆಗೆ ಕರೆತರುತ್ತಾರೆ. ಅವರು ಠಾಣೆಗೆ ಬರದಿದ್ದರೂ ನಮಗೆ ಮಾತ್ರ ಪೊಲೀಸ್ ಜೀಪ್‌ನಲ್ಲಿ ಬಲವಂತವಾಗಿ ಕರೆತರುತ್ತಾರೆ. ಯಾರು ಬಂದರೂ ಪೊಲೀಸರು ಇಲ್ಲಿ ಕರೆತಂದು, ಕುಳ್ಳಿರಿಸಿ ಟಾರ್ಚರ್ ಕೊಡುತ್ತಾರೆ. ನನಗೆ ಬಾಗಲುಗುಂಟೆ ಠಾಣೆಯಿಂದ ವಾರೆಂಟ್ ಇದೆ ಎಂದು…
ಮುಂದೆ ಓದಿ..
