ಕ್ಲಿಕ್ಬೈಟ್ ಕ್ರೇಜ್ಗೆ ಬಲಿಬಿದ್ದ ಮಾಧ್ಯಮ ಧರ್ಮ: ABP ನ್ಯೂಸ್ನಿಂದ ಹೆಣ್ಣೊಬ್ಬಳ ನಿಂದನೆ, ಮೂವರ ಉಚ್ಚಾಟನೆ!
Taluknewsmedia.comಕ್ಲಿಕ್ಬೈಟ್ ಕ್ರೇಜ್ಗೆ ಬಲಿಬಿದ್ದ ಮಾಧ್ಯಮ ಧರ್ಮ: ABP ನ್ಯೂಸ್ನಿಂದ ಹೆಣ್ಣೊಬ್ಬಳ ನಿಂದನೆ, ಮೂವರ ಉಚ್ಚಾಟನೆ! ಯೂಟ್ಯೂಬ್ನಲ್ಲಿ ಲಕ್ಷಾಂತರ ‘ವ್ಯೂಸ್’ ಪಡೆಯುವ ಹಪಾಹಪಿಗೆ ಬಿದ್ದು, ಸುದ್ದಿಯ ಸತ್ಯಾಸತ್ಯತೆಯನ್ನು ಗಾಳಿಗೆ ತೂರುವ ‘ಡಿಜಿಟಲ್ ಮಾಧ್ಯಮ ಸಂಸ್ಕೃತಿ’ಯ ಬೆತ್ತಲೆ ಸತ್ಯವೊಂದು ಮತ್ತೆ ಅನಾವರಣಗೊಂಡಿದೆ. ಖ್ಯಾತ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋರ್ ಅವರನ್ನು ಅನೈತಿಕ ಚಟುವಟಿಕೆಯೊಂದಿಗೆ ಜೋಡಿಸಿ ತಪ್ಪು ಸುದ್ದಿ ಹರಡಿದ್ದ ‘ABP ನ್ಯೂಸ್’ ಸಂಸ್ಥೆಯು, ತೀವ್ರ ಹಿನ್ನಡೆಯ ಬಳಿಕ ತನ್ನ ಡಿಜಿಟಲ್ ವಿಭಾಗದ ಮೂವರು ಉದ್ಯೋಗಿಗಳಿಗೆ ಗೇಟ್ಪಾಸ್ ನೀಡಿದೆ! ಪ್ರಕರಣದ ಹಿನ್ನೆಲೆ: ಸುದ್ದಿಯ ಹೆಸರಲ್ಲಿ ಕಟ್ಟುಕಥೆ! ತಮ್ಮ ಚುರುಕಾದ ಹಾಡುಗಳ ಮೂಲಕ ಪ್ರಚಲಿತ ಸಾಮಾಜಿಕ-ರಾಜಕೀಯ ವಿದ್ಯಮಾನಗಳನ್ನು ಖಂಡಿಸುವ ಪ್ರಸಿದ್ಧ ಗಾಯಕಿ ನೇಹಾ ಸಿಂಗ್ ರಾಥೋರ್. ಇತ್ತೀಚೆಗೆ ABP ನ್ಯೂಸ್ನ ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿ ಪ್ರಸಾರವಾದ ವಿಡಿಯೋವೊಂದು ಸಂಚಲನ ಮೂಡಿಸಿತ್ತು. ನೇಹಾ ಸಿಂಗ್ ಆಕ್ರೋಶ, ಬೆಚ್ಚಿಬಿದ್ದ ಆಡಳಿತ ಮಂಡಳಿ ತಮ್ಮ ತೇಜೋವಧೆಗೆ ಯತ್ನಿಸಿದ…
ಮುಂದೆ ಓದಿ..
