ಕೇರಳದ ಒಂದೂವರೆ ವರ್ಷದ ಹಸುಗೂಸಿನ ಭೀಕರ ಕೊಲೆ: ಈ ಪ್ರಕರಣದ ಬೆಚ್ಚಿಬೀಳಿಸುವ ಸತ್ಯಗಳು
ಕೇರಳದ ಒಂದೂವರೆ ವರ್ಷದ ಹಸುಗೂಸಿನ ಭೀಕರ ಕೊಲೆ: ಈ ಪ್ರಕರಣದ ಬೆಚ್ಚಿಬೀಳಿಸುವ ಸತ್ಯಗಳು ಸಮಾಜದ ಕಣ್ಣಿಗೆ ಮರೆಯಾಗಿ ಅದೆಷ್ಟು ಕ್ರೌರ್ಯಗಳು ನಡೆಯುತ್ತಿರಬಹುದು ಎಂಬ ಕಲ್ಪನೆಯೂ ನಮಗೆ ಅಸಾಧ್ಯ. ಕೇರಳದ ರಾಜಧಾನಿ ತಿರುವನಂತಪುರಂನಿಂದ ಕೇವಲ 20 ಕಿಲೋಮೀಟರ್ ದೂರವಿರುವ ನೆಡುಮಂಗಾಡ್‌ನ ಪನವೂರು ಎಂಬಲ್ಲಿ ನಡೆದ ಘಟನೆ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ. ಮೇ 29 ರಂದು ಒಂದೂವರೆ ವರ್ಷದ ಹಸುಗೂಸು ಅರ್ಶಿದ್ ಮೃತಪಟ್ಟಾಗ, ಅದು ಕೇವಲ ‘ಆಹಾರ ಗಂಟಲಿನಲ್ಲಿ ಸಿಲುಕಿ ಸಂಭವಿಸಿದ ಆಕಸ್ಮಿಕ’ ಎಂದು ಬಿಂಬಿಸಲಾಗಿತ್ತು. ಆದರೆ, ಪೊಲೀಸರು ನಡೆಸಿದ ಸತತ ತನಿಖೆ ಮತ್ತು ವೈದ್ಯಕೀಯ ವರದಿಗಳು ಬಿಚ್ಚಿಟ್ಟ ಸತ್ಯಗಳು ಕೇವಲ ಅಪರಾಧ ಕಥೆಯಲ್ಲ, ಅದು ಮನುಷ್ಯತ್ವದ ಪತನದ ಪರಮಾವಧಿ. ಒಬ್ಬ ಮಲತಂದೆಯ ಪೈಶಾಚಿಕತೆ ಮತ್ತು ಹೆತ್ತ ತಾಯಿಯ ಮೌನ ಒಂದು ಪುಟ್ಟ ಜೀವವನ್ನು ಹೇಗೆ ಬಲಿಪಡೆಯಿತು ಎಂಬ ಆಘಾತಕಾರಿ ಸತ್ಯಗಳು ಇಲ್ಲಿವೆ. ಈ ಕೊಲೆಯಲ್ಲಿ ಗಮನಿಸಬೇಕಾದ…
ಮುಂದೆ ಓದಿ..
