ಚಿತ್ರಮಂದಿರದ ಮಹಿಳಾ ಶೌಚಗೃಹದಲ್ಲಿ ರಹಸ್ಯ ಕ್ಯಾಮರಾ – ಅಪ್ರಾಪ್ತ ನೇಪಾಳಿ ಬಾಲಕ ಪೊಲೀಸ್ ವಶ..
ಚಿತ್ರಮಂದಿರದ ಮಹಿಳಾ ಶೌಚಗೃಹದಲ್ಲಿ ರಹಸ್ಯ ಕ್ಯಾಮರಾ – ಅಪ್ರಾಪ್ತ ನೇಪಾಳಿ ಬಾಲಕ ಪೊಲೀಸ್ ವಶ.. ಚಿತ್ರಮಂದಿರದ ಮಹಿಳಾ ಶೌಚಗೃಹದಲ್ಲಿ ಕ್ಯಾಮರಾ ಬೆಂಗಳೂರು: ಚಿತ್ರಮಂದಿರವೊಂದರ ಮಹಿಳಾ ಶೌಚಗೃಹದಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ನೇಪಾಳ ಮೂಲದ ಅಪ್ರಾಪ್ತನನ್ನು ಮಡಿವಾಳ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ನೇಪಾಳಿ ಬಾಲಕ ಪೊಲೀಸರ ವಶಕ್ಕೆನೇಪಾಳ ಮೂಲದ 15 ವರ್ಷದ ಅಪ್ರಾಪ್ತನನ್ನು ಸಿನಿಮಾ ವೀಕ್ಷಕರೇ ಹಲ್ಲೆ ನಡೆಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬೆಂಗಳೂರಿನ ಮಡಿವಾಳದಲ್ಲಿರುವ ಸಂಧ್ಯಾ ಥಿಯೇಟರ್‌ನಲ್ಲಿ ನೇಪಾಳ ಮೂಲದ ವ್ಯಕ್ತಿಯೊಬ್ಬ ಬಹಳ ದಿನಗಳಿಂದ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದ. ಇತ್ತೀಚೆಗೆ ಆತನ ಅಣ್ಣನ ಮಗ ಮನೆಗೆ ಬಂದಿದ್ದ, ಭಾನುವಾರ ಕೆಲಸಕ್ಕೆ ಹೋಗುವಾಗ ಅಣ್ಣನ ಮಗನನ್ನ ಚಿತ್ರಮಂದಿರಕ್ಕೆ ಕರೆದೊಯ್ದಿದ್ದಾನೆ. ಈ ವೇಳೆ ಆ ಬಾಲಕ ಮಹಿಳಾ ಶೌಚಗೃಹಕ್ಕೆ ತೆರಳಿ ರಹಸ್ಯ ಕ್ಯಾಮರಾ ಇಟ್ಟಿದ್ದ. ಮಹಿಳೆಯೊಬ್ಬರು ಶೌಚಕ್ಕೆ ತೆರಳಿದ್ದ ವೇಳೆ ಕ್ಯಾಮರಾ ಕಣ್ಣಿಗೆ ಬಿದ್ದಿದೆ. ಗಾಬರಿಗೊಂಡ ಮಹಿಳೆ ಕೂಡಲೇ ಚಿತ್ರಮಂದಿರದ…
ಮುಂದೆ ಓದಿ..
