ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ₹18 ಲಕ್ಷ ಮಾಯ: OTP ಇಲ್ಲ, ಲಿಂಕ್ ಇಲ್ಲ – ಸೈಬರ್ ಲೋಕದ ಈ ಹೊಸ ವಂಚನೆ ನಿಮಗೆ ತಿಳಿದಿದೆಯೇ?…
ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ₹18 ಲಕ್ಷ ಮಾಯ: OTP ಇಲ್ಲ, ಲಿಂಕ್ ಇಲ್ಲ – ಸೈಬರ್ ಲೋಕದ ಈ ಹೊಸ ವಂಚನೆ ನಿಮಗೆ ತಿಳಿದಿದೆಯೇ?… ನೀವು ಅಪರಿಚಿತರೊಂದಿಗೆ ಓಟಿಪಿ (OTP) ಹಂಚಿಕೊಳ್ಳುವುದಿಲ್ಲವೇ? ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವುದಿಲ್ಲವೇ? ಹಾಗಿದ್ದಲ್ಲಿ ನಿಮ್ಮ ಬ್ಯಾಂಕ್ ಖಾತೆ ಸಂಪೂರ್ಣ ಸುರಕ್ಷಿತ ಎಂದು ನೀವು ನಂಬಿದ್ದರೆ, ಈ ಲೇಖನ ನಿಮ್ಮ ಕಣ್ಣು ತೆರೆಸಲಿದೆ. ಚಿಕ್ಕಮಗಳೂರಿನಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದು ಸೈಬರ್ ಲೋಕದ ಭದ್ರತೆಯ ಬಗ್ಗೆ ನಮಗಿರುವ ಭ್ರಮೆಯನ್ನು ಕಳಚುವಂತಿದೆ. ಇಲ್ಲಿ ಮಹಿಳೆಯೊಬ್ಬರು ಸೈಬರ್ ಸುರಕ್ಷತೆಯ ಎಲ್ಲಾ ‘ಗೋಲ್ಡನ್ ರೂಲ್ಸ್’ ಪಾಲಿಸಿದರೂ ಸಹ ಬರೋಬ್ಬರಿ ₹18.24 ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ. ಯಾವುದೇ ಎಚ್ಚರಿಕೆಯ ಸಂದೇಶವಿಲ್ಲದೆ ನಡೆದ ಈ ‘ಅದೃಶ್ಯ ದರೋಡೆ’ ನಮ್ಮನ್ನು ದಂಗಾಗಿಸಿದೆ. ಚಿಕ್ಕಮಗಳೂರು ನಗರದ ಐ.ಡಿ.ಎಫ್.ಸಿ. ಫಸ್ಟ್ ಬ್ಯಾಂಕ್ (IDFC First Bank) ಗ್ರಾಹಕರೊಬ್ಬರು ಈ ವಂಚನೆಗೆ ಬಲಿಯಾದವರು. ಮಾರ್ಚ್ 4…
ಮುಂದೆ ಓದಿ..
