ಹುಯಿಲಗೋಳದ ಹಸಿರು ಹಾದಿಯಲ್ಲಿ ಮತ್ಸರದ ಕಿಚ್ಚು: ಚಂದ್ರು ಕುರಿ ಸಾವಿನ ಹಿಂದಿನ ಮೌನ ಯಾರ ಪರ?…
ಹುಯಿಲಗೋಳದ ಹಸಿರು ಹಾದಿಯಲ್ಲಿ ಮತ್ಸರದ ಕಿಚ್ಚು: ಚಂದ್ರು ಕುರಿ ಸಾವಿನ ಹಿಂದಿನ ಮೌನ ಯಾರ ಪರ?… ಗದಗ ಜಿಲ್ಲೆಯ ಹುಯಿಲಗೋಳ ಗ್ರಾಮದ ಶಾಂತಿಯುತ ಗಾಳಿಯಲ್ಲಿ ಈಗ ಮಸಣದ ಮೌನ ಆವರಿಸಿದೆ. ಕೇವಲ 28 ವರ್ಷದ ಯುವಕ ಚಂದ್ರು ಕುರಿ ಎಂಬುವವರ ಬದುಕು ಕೇವಲ ಐದೇ ದಿನಗಳಲ್ಲಿ ಕಮರಿಹೋಗಿದೆ. ಒಬ್ಬ ತೇಜಸ್ವಿ ಯುವಕನ ಉಜ್ವಲ ಕನಸುಗಳು ಮತ್ತು ಸುಂದರ ಭವಿಷ್ಯವು ಮತ್ಸರದ ಕಿಚ್ಚಿಗೆ ಆಹುತಿಯಾದ ರೀತಿ ಮಾತ್ರವಲ್ಲ, ಅದು ನಾಗರಿಕ ಸಮಾಜದ ಆತ್ಮಸಾಕ್ಷಿಯನ್ನು ಪ್ರಶ್ನಿಸುವಂತಿದೆ. ಕತ್ತಲ ರಾತ್ರಿಯಲ್ಲಿ ಕಾಣೆಯಾದ ಯುವಕ ಐದು ದಿನಗಳ ನಂತರ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಕರುಣಾಜನಕ ಕಥೆಯ ಹಿಂದೆ ದ್ವೇಷದ ದಟ್ಟವಾದ ನೆರಳು ಅಡಗಿದೆ. ಗ್ರಾಮೀಣ ಭಾಗದಲ್ಲಿ ಒಬ್ಬ ಯುವಕ ತನ್ನ ಸ್ವಂತ ಪರಿಶ್ರಮದಿಂದ ಎರಡು ಕಾರುಗಳನ್ನು ಹೊಂದಿ, ಆರ್ಥಿಕವಾಗಿ ಸದೃಢನಾಗುತ್ತಾನೆ ಎಂದರೆ ಅದು ಆತನ ಶ್ರಮಕ್ಕೆ ಸಂದ ಜಯ. ಆದರೆ, ದುರಂತವೆಂದರೆ ಇಂದಿನ…
ಮುಂದೆ ಓದಿ..
