“2028ರಲ್ಲಿ ಕುಮಾರಣ್ಣ ಎಲ್ಲಿರ್ತಾರೆ ಗೊತ್ತಿಲ್ಲ” :
“2028ರಲ್ಲಿ ಕುಮಾರಣ್ಣ ಎಲ್ಲಿರ್ತಾರೆ ಗೊತ್ತಿಲ್ಲ” : – ಪ್ರದೀಪ್ ಈಶ್ವರ್, ಶಾಸಕರು ಚಿಕ್ಕಬಳ್ಳಾಪುರ. “ಕುಮಾರಸ್ವಾಮಿ ಅವರ ಬಗ್ಗೆ ಒಂದು ಮಾತು ಹೇಳಿದ್ದರು — ‘ಡ್ಯಾಡಿ ಡ್ಯಾಡಿ ಹೋಮ್ ಟು ಹೋಮ್’. ಅದಕ್ಕೆ ಅರ್ಥ ಏನು ಸರ್? ಬಿಜೆಪಿಯ ಜೊತೆ ಅಲೈಯನ್ಸ್, ಕಾಂಗ್ರೆಸ್ ಜೊತೆ ಅಲೈಯನ್ಸ್… ಅಂದರೆ ಅವರು ಈಗ ನಮ್ಮ ಜೊತೆ ಇದ್ದರು, ಮತ್ತೆ ಬಿಜೆಪಿಯ ಜೊತೆ ಇದ್ದರು, ಮತ್ತೆ ಬಿಜೆಪಿಯಿಂದ ಯಾವಾಗ ಹೊರಗೆ ಬರುತ್ತಾರೋ ಗೊತ್ತಿಲ್ಲ. ದೇವೇಗೌಡ ಸಾಹೇಬರು ಬಂದು ‘ನಾವು ಗ್ರಾಮೀಣ ಎಲೆಕ್ಷನ್ಸ್ ಎಲ್ಲೂ ಸೆಪರೇಟ್ ಹೋಗ್ತೀವಿ’ ಅಂದರು. ಕುಮಾರಣ್ಣ ಬಂದು ‘ಜೊತೆಯಲ್ಲಿ ಹೋಗ್ತೀವಿ’ ಅಂತಿದ್ದಾರೆ. ಮತ್ತೆ ಯಾವಾಗ ನಮ್ಮ ಬಾಗಿಲು ತಟ್ಟುತಾರೋ ನಮಗೆ ಗೊತ್ತಿಲ್ಲ. ನನಗಂತೂ ಒಂದು ಸ್ಪಷ್ಟತೆ ಇದೆ — ಜೆಡಿಎಸ್ ಅವರಿಗೆ ನಾವು ಅನಿವಾರ್ಯ. ಇವತ್ತಲ್ಲ, ನಾಳೆ. ಪಾಪ ಯಡಿಯೂರಪ್ಪ ಸಾಹೇಬರು! ಬಿಜೆಪಿಯವರು ಜೆಡಿಎಸ್ ಜೊತೆ ಯಾವತ್ತು ಯಡಿಯೂರಪ್ಪ ಸಾಹೇಬರಿಗೆ ಮಾತು…
ಮುಂದೆ ಓದಿ..
