25 ಲಕ್ಷದ ಲಂಚದ ಆಟ: ಲೋಕಾಯುಕ್ತ ಬಲೆಗೆ ಬಿದ್ದ ಅಬಕಾರಿ ಅಧಿಕಾರಿಗಳ ‘ಕಿಕ್’ ಇತಿಹಾಸ…
25 ಲಕ್ಷದ ಲಂಚದ ಆಟ: ಲೋಕಾಯುಕ್ತ ಬಲೆಗೆ ಬಿದ್ದ ಅಬಕಾರಿ ಅಧಿಕಾರಿಗಳ ‘ಕಿಕ್’ ಇತಿಹಾಸ… ಮಧ್ಯಾಹ್ನದ ಬೆಚ್ಚಿಬೀಳಿಸುವ ದಾಳಿ: ಬ್ಯಾಟರಾಯನಪುರ ಕಚೇರಿಯಲ್ಲಿ ನಡೆದಿದ್ದೇನು? ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಅಬಕಾರಿ ಡಿಸಿ ಕಚೇರಿ. ಎಂದಿನಂತೆ ಸಾರ್ವಜನಿಕರ ಓಡಾಟ, ಕಡತಗಳ ಗದ್ದಲದ ನಡುವೆ ಆ ಒಂದು ಮಧ್ಯಾಹ್ನ ಇಡೀ ವ್ಯವಸ್ಥೆಯ ಅಸಲಿ ಮುಖವಾಡ ಕಳಚಿಬಿತ್ತು. ಜನಸೇವೆಯ ಹೆಸರಿನಲ್ಲಿ ಕುಳಿತು, ಅಧಿಕಾರವನ್ನು ಹಣ ಮಾಡುವ ದಂಧೆಯನ್ನಾಗಿ ಮಾಡಿಕೊಂಡಿದ್ದ ಅಧಿಕಾರಿಗಳ ಅಟ್ಟಹಾಸಕ್ಕೆ ಲೋಕಾಯುಕ್ತ ಪೊಲೀಸರು ಬ್ರೇಕ್ ಹಾಕಿದರು. ಬರೋಬ್ಬರಿ 25 ಲಕ್ಷ ರೂಪಾಯಿ ಲಂಚದ ಮೊದಲ ಕಂತನ್ನು ಪಡೆಯುತ್ತಿದ್ದಾಗ ನಡೆದ ಈ ದಾಳಿ, ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಜ್ವಲಂತ ಸಾಕ್ಷಿ. 75 ಲಕ್ಷದಿಂದ ಕೋಟಿವರೆಗೆ: ವ್ಯವಸ್ಥಿತ ಸುಲಿಗೆಯ ಲೆಕ್ಕಾಚಾರ… ಈ ಪ್ರಕರಣದ ಆಳ ನೋಡಿದರೆ ಯಾವುದೇ ಪ್ರಾಮಾಣಿಕ ಉದ್ಯಮಿ ಬೆಚ್ಚಿಬೀಳುತ್ತಾನೆ. ‘ಮೌನಾಲಿ ಬ್ರೂ ಪಾರ್ಕ್’ ಎಂಬ ಮೈಕ್ರೋ-ಬ್ರೂವರಿ ಆರಂಭಿಸಲು…
ಮುಂದೆ ಓದಿ..
