ಹುಬ್ಬಳ್ಳಿ ತಾರಿಹಾಳದ ಭೀಕರ ಕೊಲೆ ಪ್ರಕರಣ: ಸಂಸಾರದ ಕಲಹ ತಂದಿಟ್ಟ ವಿಪತ್ತು – ಒಂದು ವಿಶ್ಲೇಷಣೆ…
ಹುಬ್ಬಳ್ಳಿ ತಾರಿಹಾಳದ ಭೀಕರ ಕೊಲೆ ಪ್ರಕರಣ: ಸಂಸಾರದ ಕಲಹ ತಂದಿಟ್ಟ ವಿಪತ್ತು – ಒಂದು ವಿಶ್ಲೇಷಣೆ… ಮದುವೆಯೆಂಬ ಹೊಸ ಜೀವನದ ಹೊಸಿಲಲ್ಲಿ, ಕಣ್ಣಲ್ಲಿ ನೂರಾರು ಸುಂದರ ಕನಸುಗಳನ್ನು ಹೊತ್ತು ಹಸೆಮಣೆ ಏರುವ ಹೆಣ್ಣುಮಕ್ಕಳಿಗೆ ಬದುಕಿನ ಪಯಣ ಸುಖಕರವಾಗಿರಲಿ ಎಂಬ ಹಾರೈಕೆ ಇರುತ್ತದೆ. ಬಾಳ ಸಂಗಾತಿಯೊಂದಿಗೆ ಹೆಜ್ಜೆ ಹಾಕುತ್ತಾ, ಸುಖ-ದುಃಖಗಳನ್ನು ಹಂಚಿಕೊಳ್ಳಬೇಕಾದ ಆ ದಿನಗಳು ರಕ್ತಸಿಕ್ತವಾಗುತ್ತವೆ ಎಂದು ಯಾರೂ ಊಹಿಸಲಿಕ್ಕಾಗದು. ಹುಬ್ಬಳ್ಳಿ ಹೊರವಲಯದ ತಾರಿಹಾಳದಲ್ಲಿ ನಡೆದ ಆ ಘಟನೆ ಕೇವಲ ಒಂದು ಕೊಲೆ ಪ್ರಕರಣವಲ್ಲ; ಅದು ಒಂದು ತುಂಬು ಜೀವನದ ಚಿಗುರು ಕಮರಿಹೋದ ಶೋಕಗೀತೆ. ನವಲಗುಂದ ತಾಲೂಕಿನ ಇಬ್ರಾಹಿಂಪುರ ಗ್ರಾಮದ 19 ವರ್ಷದ ನಾಗರತ್ನ ಹಳೆಮನಿ ಮತ್ತು ಶಿವರಾಜ್ ಕಳೆದ ಫೆಬ್ರವರಿಯಲ್ಲಿ ಮದುವೆಯಾದಾಗ, ಅವರ ಮುಂದೆ ಸುದೀರ್ಘ ಭವಿಷ್ಯವಿತ್ತು. ಆದರೆ, ದಾಂಪತ್ಯಕ್ಕೆ ಕಾಲಿಟ್ಟು ಕೇವಲ ಐದೇ ತಿಂಗಳಲ್ಲಿ ನಾಗರತ್ನ ಹೆಣವಾಗಿ ಬಿದ್ದಿರುವುದು ಮನುಷ್ಯ ಸಂಬಂಧಗಳ ಅನಿಶ್ಚಿತತೆಯನ್ನು ತೋರಿಸುತ್ತದೆ. 19…
ಮುಂದೆ ಓದಿ..
