ನಾನು ಸಂಸದನಾಗಿದ್ದ ಸಮಯದಲ್ಲಿ ಈ ಅಭಿವೃದ್ಧಿ ಕಾರ್ಯವನ್ನು ಮಾಡಿದ್ದೇನೆ.. ಮಾಜಿ ಸಂಸದ ಪ್ರತಾಪ್‌ಸಿಂಹ ..
ನಾನು ಸಂಸದನಾಗಿದ್ದ ಸಮಯದಲ್ಲಿ ಈ ಅಭಿವೃದ್ಧಿ ಕಾರ್ಯವನ್ನು ಮಾಡಿದ್ದೇನೆ.. ಮಾಜಿ ಸಂಸದ ಪ್ರತಾಪ್‌ಸಿಂಹ .. ನಾನು ಸಂಸದನಾಗಿದ್ದ ಸಮಯದಲ್ಲಿ, Pilgrimage Rejuvenation and Spiritual Augmentation Drive (PRASAD) ಯೋಜನೆ ಎಂಬ ಹೆಸರಿನಲ್ಲಿ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಅನೇಕ ಧಾರ್ಮಿಕ ಶ್ರದ್ಧಾಕೇಂದ್ರಗಳ ಅಭಿವೃದ್ಧಿಗಾಗಿ ಕೇಂದ್ರ ಪ್ರವಾಸೋದ್ಯಮ ಇಲಾಖೆಯ ಮೂಲಕ 50 ಕೋಟಿ ರೂಪಾಯಿ ವರೆಗೆ ಅನುದಾನ ನೀಡುವ ಯೋಜನೆಯನ್ನು ಆರಂಭಿಸಿದ್ದರು. ಆ ಯೋಜನೆಯಡಿ ಕಾಮಾಕ್ಷಿ ದೇವಾಲಯ ಸೇರಿದಂತೆ ಹಲವು ದೇವಾಲಯಗಳು ಸೇರಿದ್ದವು. ಕರ್ನಾಟಕಕ್ಕೂ ಅಂತಹದೇ ಒಂದು ಯೋಜನೆ ಬೇಕೆಂದು ನಾನು ಆಗಿನ ರಾಜ್ಯಾಧ್ಯಕ್ಷರಾದ ಬಿ.ಎಸ್. ಯಡಿಯೂರಪ್ಪ ಸಾಹೇಬರಿಗೆ ಮನವಿ ಮಾಡಿಕೊಂಡು, “ನಮ್ಮ ಬೆಟ್ಟದ ಅಭಿವೃದ್ಧಿಗೆ ಹಣ ತಂದು ಕೊಡುತ್ತೇನೆ, ದಯವಿಟ್ಟು ಲೆಟರ್‌ಗೆ ಸಹಿ ಮಾಡಿ ಕೊಡಿ” ಎಂದು ಕೇಳಿಕೊಂಡೆ. ಯಡಿಯೂರಪ್ಪ ಸಾಹೇಬರು ಸಹಿ ಮಾಡಿದ ಲೆಟರ್ ತೆಗೆದುಕೊಂಡು ನಾನು ಆ ಯೋಜನೆಯನ್ನು ಕರ್ನಾಟಕಕ್ಕೆ…
ಮುಂದೆ ಓದಿ..
