ಧಾರವಾಡದ ಸವಿತಾ ಹೊಂಗಲಮಠ ಸಾವು: ಕೇವಲ ಆತ್ಮಹತ್ಯೆಯೋ ಅಥವಾ ವ್ಯವಸ್ಥಿತ ಸಂಚೋ? ಇಲ್ಲಿವೆ ಬೆಚ್ಚಿಬೀಳಿಸುವ ಸತ್ಯಗಳು..
ಧಾರವಾಡದ ಸವಿತಾ ಹೊಂಗಲಮಠ ಸಾವು: ಕೇವಲ ಆತ್ಮಹತ್ಯೆಯೋ ಅಥವಾ ವ್ಯವಸ್ಥಿತ ಸಂಚೋ? ಇಲ್ಲಿವೆ ಬೆಚ್ಚಿಬೀಳಿಸುವ ಸತ್ಯಗಳು.. ‘ವಿದ್ಯಾಕಾಶಿ’ ಎಂದೇ ಖ್ಯಾತಿಯಾದ ಧಾರವಾಡದ ಶಾಂತಿಯುತ ಪರಿಸರಕ್ಕೆ ಇದೀಗ ಕಳಂಕ ತಟ್ಟಿದೆ. ಜಯನಗರದಂತಹ ಪ್ರತಿಷ್ಠಿತ ಬಡಾವಣೆಯಲ್ಲಿ ಮಾರ್ಚ್ 25ರಂದು ನಡೆದ 40 ವರ್ಷದ ಸವಿತಾ ಹೊಂಗಲಮಠ ಅವರ ಸಾವು ಕೇವಲ ಒಂದು ಕ್ರೈಮ್ ಸುದ್ದಿಯಲ್ಲ; ಅದು ಸುಶಿಕ್ಷಿತ ಸಮಾಜದ ಒಳಗಿನ ಕರಾಳ ಮುಖಕ್ಕೆ ಹಿಡಿದ ಕೈಗನ್ನಡಿ. ಒಬ್ಬ ಮಾಜಿ ಕಾರ್ಪೊರೇಟರ್ ಮಗಳೇ ತನ್ನ ಮನೆಯ ನಾಲ್ಕು ಗೋಡೆಗಳ ಮಧ್ಯೆ ಸಂಶಯಾಸ್ಪದವಾಗಿ ಪ್ರಾಣ ಕಳೆದುಕೊಂಡಿರುವುದು ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆ ಕಂಡರೂ, ತನಿಖಾ ದೃಷ್ಟಿಕೋನದಿಂದ ನೋಡಿದಾಗ ಇಲ್ಲಿ ಹತ್ತಾರು ಅನುಮಾನದ ಹುತ್ತಗಳು ಎದ್ದುಕಾಣುತ್ತಿವೆ. ತನಿಖಾ ವರದಿಗಳು ಹೊರಬರುವ ಮುನ್ನವೇ ಸವಿತಾ ಅವರ ತಾಯಿ (ಮಾಜಿ ಮಹಾನಗರ ಪಾಲಿಕೆ ಸದಸ್ಯೆ) ಮತ್ತು ಕುಟುಂಬಸ್ಥರು ಈ ಘಟನೆಯನ್ನು “ವ್ಯವಸ್ಥಿತ ಕೊಲೆ” ಎಂದು…
ಮುಂದೆ ಓದಿ..
