ಕಾನೂನು ರಕ್ಷಕನೇ ಲಂಚಕ್ಕೆ ಕೈಯೊಡ್ಡಿದಾಗ: ಹೈಕೋರ್ಟ್ ಎದುರೇ ಲೋಕಾ ಬಲೆಗೆ ಬಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್!…
ಕಾನೂನು ರಕ್ಷಕನೇ ಲಂಚಕ್ಕೆ ಕೈಯೊಡ್ಡಿದಾಗ: ಹೈಕೋರ್ಟ್ ಎದುರೇ ಲೋಕಾ ಬಲೆಗೆ ಬಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್!… ಸಮಾಜದಲ್ಲಿ ಸಾಮಾನ್ಯ ಜನರಿಗೆ ನ್ಯಾಯ ಸಿಗುತ್ತದೆ ಎನ್ನುವ ಅಂತಿಮ ಭರವಸೆ ಇರುವುದು ನ್ಯಾಯಾಂಗ ವ್ಯವಸ್ಥೆಯ ಮೇಲೆ. ಆದರೆ, ಆ ವ್ಯವಸ್ಥೆಯನ್ನೇ ರಕ್ಷಿಸಬೇಕಾದವರೇ ಭ್ರಷ್ಟಾಚಾರದ ಕೂಪಕ್ಕೆ ಬಿದ್ದರೆ ಏನಾಗಬೇಡ? ಕಲಬುರಗಿಯಲ್ಲಿ ಇತ್ತೀಚೆಗೆ ನಡೆದ ಒಂದು ಆಘಾತಕಾರಿ ಘಟನೆ, ಸಾರ್ವಜನಿಕರ ಈ ನಂಬಿಕೆಯನ್ನೇ ಬುಡಮೇಲು ಮಾಡುವಂತಿದೆ. ನ್ಯಾಯದ ಅಂಗಳದಲ್ಲೇ ನಡೆದ ಈ ಘಟನೆ ಪ್ರತಿಯೊಬ್ಬರನ್ನೂ ಬೆಚ್ಚಿಬೀಳಿಸಿದೆ. ಲೋಕಾಯುಕ್ತ ಬಲೆಗೆ ಬಿದ್ದವರು ಬೇರಾರೂ ಅಲ್ಲ, ಸ್ವತಃ ಕಲಬುರಗಿ ಹೈಕೋರ್ಟ್‌ನ ಸರ್ಕಾರಿ ಅಭಿಯೋಜಕ (Public Prosecutor) ರಾಜಮಹೇಂದ್ರ. ಸರ್ಕಾರದ ಪರವಾಗಿ ವಾದಿಸಿ, ಕಾನೂನನ್ನು ಎತ್ತಿಹಿಡಿದು, ಅಪರಾಧಿಗಳಿಗೆ ಶಿಕ್ಷೆ ಕೊಡಿಸಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಅಧಿಕಾರಿಯೇ ಲಂಚ ಸ್ವೀಕರಿಸುವಾಗ ರೆಡ್-ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಯಾವ ಅಧಿಕಾರಿ ಕಾನೂನು ಪಾಲನೆಯನ್ನು ಖಾತ್ರಿಪಡಿಸಬೇಕಿತ್ತೋ, ಅವರೇ ಕಾನೂನನ್ನು ಮುರಿದಿರುವುದು ಸಾರ್ವಜನಿಕ ವಲಯದಲ್ಲಿ ನ್ಯಾಯಾಂಗ ವ್ಯವಸ್ಥೆಯ…
ಮುಂದೆ ಓದಿ..
