ಕರ್ತವ್ಯ’ಕ್ಕೆ ಬೆಲೆ ಇಲ್ವಾ? 2.13 ಲಕ್ಷ ನೌಕರರ ನಿಗೂಢ ನಡೆ: ಇದು ತಾಂತ್ರಿಕ ಅಡೆತಡೆಯೋ ಅಥವಾ ವ್ಯವಸ್ಥಿತ ಬಂಡಾಯವೋ?..
‘ಕರ್ತವ್ಯ’ಕ್ಕೆ ಬೆಲೆ ಇಲ್ವಾ? 2.13 ಲಕ್ಷ ನೌಕರರ ನಿಗೂಢ ನಡೆ: ಇದು ತಾಂತ್ರಿಕ ಅಡೆತಡೆಯೋ ಅಥವಾ ವ್ಯವಸ್ಥಿತ ಬಂಡಾಯವೋ?.. ನೀವು ಬೆಳಿಗ್ಗೆ 10:15ಕ್ಕೆ ಯಾವುದೋ ತುರ್ತು ಕೆಲಸಕ್ಕಾಗಿ ಸರ್ಕಾರಿ ಕಚೇರಿಗೆ ಹೋಗುತ್ತೀರಿ ಅಂದುಕೊಳ್ಳಿ. ಅಲ್ಲಿ ಸಾಲು ಸಾಲು ಖಾಲಿ ಕುರ್ಚಿಗಳು ನಿಮ್ಮನ್ನು ಸ್ವಾಗತಿಸಿದರೆ ನಿಮ್ಮ ಮನಸ್ಥಿತಿ ಹೇಗಿರುತ್ತದೆ? ಈ ‘ಸಮಯಪ್ರಜ್ಞೆಯ ಕೊರತೆ’ ಎಂಬುದು ದಶಕಗಳಿಂದ ಭಾರತೀಯ ಆಡಳಿತ ವ್ಯವಸ್ಥೆಯನ್ನು ಕಾಡುತ್ತಿರುವ ಶಾಪ. ಡಿಜಿಟಲ್ ಯುಗದಲ್ಲಿ ಈ ಸಮಸ್ಯೆಗೆ ಪರಿಹಾರವಾಗಿ ಸರ್ಕಾರ ‘ಕರ್ತವ್ಯ’ (KAAMS) ಎಂಬ ಹೈಟೆಕ್ ಅಸ್ತ್ರವನ್ನು ಬಳಸಲು ಮುಂದಾಗಿದೆ. ಆದರೆ, ಪಾರದರ್ಶಕತೆ ತರಬಲ್ಲ ಈ ಆ್ಯಪ್ ಅನ್ನು ಅಳವಡಿಸಿಕೊಳ್ಳಲು ವ್ಯವಸ್ಥೆಯ ಒಳಗಿನಿಂದಲೇ ಅಘೋಷಿತ ಪ್ರತಿರೋಧ ವ್ಯಕ್ತವಾಗುತ್ತಿದೆಯೇ? 2.13 ಲಕ್ಷ ನೌಕರರು ಈ ವ್ಯವಸ್ಥೆಯಿಂದ ಹೊರಗುಳಿದಿರುವುದು ಕೇವಲ ಆಕಸ್ಮಿಕವೇ ಅಥವಾ ಡಿಜಿಟಲ್ ಶಿಸ್ತಿನ ವಿರುದ್ಧದ ಮೌನ ಪ್ರತಿಭಟನೆಯೇ? ರಾಜ್ಯದ ಆಡಳಿತ ಯಂತ್ರದಲ್ಲಿ ತಂತ್ರಜ್ಞಾನದ ಅಳವಡಿಕೆ ಎಷ್ಟು ಆಮೆಗತಿಯಲ್ಲಿದೆ…
ಮುಂದೆ ಓದಿ..
