ಹೆತ್ತ ತಾಯಿಯೇ ನರಕಕ್ಕೆ ತಳ್ಳಿದಳು: ಬೆಂಗಳೂರಿನಲ್ಲಿ ಬೆಳಕಿಗೆ ಬಂದ ಯುವತಿಯ ಕಣ್ಣೀರ ಕಥೆಯ ಆಘಾತಕಾರಿ ಸತ್ಯಗಳು
ಹೆತ್ತ ತಾಯಿಯೇ ನರಕಕ್ಕೆ ತಳ್ಳಿದಳು: ಬೆಂಗಳೂರಿನಲ್ಲಿ ಬೆಳಕಿಗೆ ಬಂದ ಯುವತಿಯ ಕಣ್ಣೀರ ಕಥೆಯ ಆಘಾತಕಾರಿ ಸತ್ಯಗಳು ತಾಯಿಯ ಪ್ರೀತಿ ನಿಷ್ಕಲ್ಮಶ, ಅವಳ ಮಡಿಲು ಮಗುವಿಗೆ ಅತ್ಯಂತ ಸುರಕ್ಷಿತ ತಾಣವೆಂಬುದು ಜಗತ್ತಿನ ನಂಬಿಕೆ. ಆದರೆ, ಈ ನಂಬಿಕೆಯನ್ನೇ ಪುಡಿಗೈ ಮಾಡುವಂತಹ, ಕೇಳಿದ ಯಾರೇ ಆದರೂ ಬೆಚ್ಚಿಬೀಳುವಂತಹ ಘಟನೆಯೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಇಲ್ಲಿ ರಕ್ಷಿಸಬೇಕಾದ ಹೆತ್ತ ತಾಯಿಯೇ ತನ್ನ ಮಗಳನ್ನು ಪರಪುರುಷರ ಹಾಸಿಗೆಗೆ ತಳ್ಳಿ, ಅವಳ ಬದುಕನ್ನು ನರಕವನ್ನಾಗಿಸಿದ್ದಾಳೆ. ಸುಮಾರು ಮೂರು ವರ್ಷಗಳ ಹಿಂದೆ, ಕೇವಲ 17 ವರ್ಷದ ಬಾಲಕಿಯನ್ನು ಆಕೆಯ ಹೆತ್ತ ತಾಯಿಯೇ ಪುಡಿಗಾಸಿಗಾಗಿ ವೇಶ್ಯಾವಾಟಿಕೆ ಜಾಲಕ್ಕೆ ಮಾರಾಟ ಮಾಡಿರುವುದು. ತನ್ನ ತಾಯಿಯ ಈ ನಿರ್ಧಾರದಿಂದ ನೊಂದ ಬಾಲಕಿ ಅವಳ ಕಾಲಿಗೆ ಬಿದ್ದು ಗೋಳಾಡಿದ್ದಳು. ಮಗಳ ಕಣ್ಣೀರು, ನೋವು ಆ ತಾಯಿಯ ಕಲ್ಲೆದೆಯನ್ನು ಕರಗಿಸಲಿಲ್ಲ. ಆ ಕ್ಷಣದ ನೋವನ್ನು ಸಂತ್ರಸ್ತೆ ಹೀಗೆ ವಿವರಿಸಿದ್ದಾಳೆ: ಅಮ್ಮಾ ನಾನ್ ಹೋಗಲ್ಲ..ನಿನ್ನ…
ಮುಂದೆ ಓದಿ..
