ಲಕ್ಕುಂಡಿಯ ಮಣ್ಣಿನಲ್ಲಿ ಮರುಜನ್ಮ ಪಡೆದ ವಿಜಯನಗರದ ಚಿನ್ನ: 470 ಗ್ರಾಂ ನಿಧಿಯ ಹಿಂದಿನ ರೋಚಕ ಇತಿಹಾಸ!…
ಲಕ್ಕುಂಡಿಯ ಮಣ್ಣಿನಲ್ಲಿ ಮರುಜನ್ಮ ಪಡೆದ ವಿಜಯನಗರದ ಚಿನ್ನ: 470 ಗ್ರಾಂ ನಿಧಿಯ ಹಿಂದಿನ ರೋಚಕ ಇತಿಹಾಸ!… ಗದಗ ಜಿಲ್ಲೆಯ ಐತಿಹಾಸಿಕ ಭೂಮಿ ಲಕ್ಕುಂಡಿ ಕೇವಲ ದೇಗುಲಗಳ ತಾಣವಲ್ಲ, ಅದು ಕಾಲಗರ್ಭದಲ್ಲಿ ಹುದುಗಿರುವ ಅದ್ಭುತಗಳ ಕಣಜ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇತ್ತೀಚೆಗೆ ಈ ಮಣ್ಣಿನಿಂದ ಹೊರಬಂದ 470 ಗ್ರಾಂ ತೂಕದ ಚಿನ್ನದ ನಿಧಿ ಇಡೀ ದೇಶದ ಸಂಶೋಧನಾ ಕುತೂಹಲವನ್ನು ಕೆರಳಿಸಿದೆ. ಅಗೆದಷ್ಟೂ ಮರುಜನ್ಮ ಪಡೆಯುವ ಇಲ್ಲಿನ ಇತಿಹಾಸದ ಪುಟಗಳು, ಈ ಬಾರಿ ಹೊಳೆಯುವ ಬಂಗಾರದ ರೂಪದಲ್ಲಿ ಸತ್ಯವನ್ನು ಬಿಚ್ಚಿಟ್ಟಿವೆ. ಈ ನಿಧಿ ಯಾರದ್ದು? ಇದರ ಕಲಾಪ್ರೌಢಿಮೆ ಎಂತಹದ್ದು? ಎಂಬ ಪ್ರಶ್ನೆಗಳಿಗೆ ಪುರಾತತ್ವ ಇಲಾಖೆಯ ತಜ್ಞರು ಬೆಚ್ಚಿಬೀಳಿಸುವ ಸತ್ಯಗಳನ್ನು ಹೊರಹಾಕಿದ್ದಾರೆ. ವಿಜಯನಗರ ಕಾಲದ ವೈಭವದ ಮರುದರ್ಶನ… ಮಂಗಳವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ಮಹತ್ವದ ಸಭೆಯಲ್ಲಿ, ಲಕ್ಕುಂಡಿ ಚಿನ್ನದ ನಿಧಿ ಪರಿಶೀಲನಾ ಸಮಿತಿಯು ಈ ಅಪರೂಪದ ಆಭರಣಗಳ ಕಾಲಮಾನವನ್ನು ಅಧಿಕೃತವಾಗಿ ವಿಶ್ಲೇಷಿಸಿತು.…
ಮುಂದೆ ಓದಿ..
