ಧಾರವಾಡದ ಜಿಮ್‌ನಲ್ಲಿ ನಡೆದ ಆಘಾತಕಾರಿ ಘಟನೆ: ಸುರಕ್ಷತೆಯ ಬಗ್ಗೆ ಏಳುತ್ತಿರುವ ಗಂಭೀರ ಪ್ರಶ್ನೆಗಳು…
ಧಾರವಾಡದ ಜಿಮ್‌ನಲ್ಲಿ ನಡೆದ ಆಘಾತಕಾರಿ ಘಟನೆ: ಸುರಕ್ಷತೆಯ ಬಗ್ಗೆ ಏಳುತ್ತಿರುವ ಗಂಭೀರ ಪ್ರಶ್ನೆಗಳು… ಆರೋಗ್ಯ ಮತ್ತು ಸದೃಢತೆಯ ಆಶಯದೊಂದಿಗೆ ಜನರು ಜಿಮ್ ಹಾಗೂ ಫಿಟ್‌ನೆಸ್ ಕೇಂದ್ರಗಳ ಮೊರೆ ಹೋಗುತ್ತಾರೆ. ಇಂತಹ ಸಾರ್ವಜನಿಕ ತಾಣಗಳು ವಿಶ್ವಾಸಾರ್ಹತೆ ಮತ್ತು ಸುರಕ್ಷತೆಯ ಭದ್ರಕೋಟೆಗಳಾಗಿರಬೇಕು ಎಂಬುದು ಕನಿಷ್ಠ ನಿರೀಕ್ಷೆ. ಆದರೆ, ಧಾರವಾಡದಲ್ಲಿ ಇತ್ತೀಚೆಗೆ ನಡೆದ ಘಟನೆಯು ಈ ನಂಬಿಕೆಯನ್ನು ಅಕ್ಷರಶಃ ಧೂಳೀಪಟ ಮಾಡಿದೆ. ವ್ಯವಸ್ಥೆಯ ಕಣ್ಗಾವಲಿನ ನಡುವೆಯೂ ಕೀಳು ಮನಸ್ಥಿತಿಯ ವ್ಯಕ್ತಿಗಳು ಹೇಗೆ ಸಾರ್ವಜನಿಕ ಸ್ಥಳಗಳನ್ನು ಅಸುರಕ್ಷಿತವಾಗಿಸುತ್ತಾರೆ ಎಂಬುದಕ್ಕೆ ಈ ಪ್ರಕರಣ ಒಂದು ಜ್ವಲಂತ ಉದಾಹರಣೆ. ಧಾರವಾಡದ ಮರಾಠಾ ಕಾಲನಿಯಲ್ಲಿರುವ ‘ಫಿಟ್ನೆಸ್ ಫಸ್ಟ್’ ಜಿಮ್‌ನ ತರಬೇತುದಾರ ಸಾಬಿರ್ ಎಂಬಾತನ ವಿರುದ್ಧ ಕೇಳಿಬಂದಿರುವ ದೂರುಗಳು ಸಾಮಾನ್ಯವಾದವುಗಳಲ್ಲ. ಈತ ತರಬೇತಿ ನೀಡುವ ನೆಪದಲ್ಲಿ ಹಿಂದೂ ಯುವತಿಯರನ್ನೇ ಗುರಿಯಾಗಿಸಿಕೊಂಡು, ಅತ್ಯಂತ ವ್ಯವಸ್ಥಿತವಾಗಿ ಅವರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಎಂಬ ಆರೋಪಗಳಿವೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಈ ವರ್ತನೆಗಳು…
ಮುಂದೆ ಓದಿ..
