ಆನ್‌ಲೈನ್ ಮೋಸ: ಖಾಸಗಿ ವೀಡಿಯೊ ಮೂಲಕ ಬೆದರಿಕೆ ಹಾಕಿದ ಆರೋಪ
ಬೆಂಗಳೂರು, ಜುಲೈ 5 2025 ಆಧುನಿಕ ತಂತ್ರಜ್ಞಾನ ಮತ್ತು ಆನ್‌ಲೈನ್ ಅಪ್‌ಗಳನ್ನು ದುರುಪಯೋಗ ಪಡಿಸಿಕೊಂಡು ನಿರಪರಾಧಿಯೊಬ್ಬನಿಗೆ ಭೀತಿಗೊಳಿಸಿ ಹಣ ಎತ್ತಿದ ಘಟನೆ ಬೆಳಕಿಗೆ ಬಂದಿದೆ. “FRND” ಎಂಬ ಆಪ್‌ನಲ್ಲಿ ಪರಿಚಯವಾದ ಅಪರಿಚಿತ ಯುವತಿಯೋರ್ವಳಿಂದ ಬೆದರಿಕೆ ಸಿಕ್ಕ ನಂತರ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಲಾಗಿದೆ. ವಿನಯ್ ರಾಜ್ ಎಂ ವಿ ಅವರು ನೀಡಿದ ದೂರಿನ ಪ್ರಕಾರ, ಅವರು FRND ಆಪ್ ಬಳಸಿ ಆಪರಿಚಿತ ಯುವತಿಯೊಂದಿಗೆ ಚಾಟ್ ಮಾಡುತ್ತಿದ್ದ ಸಂದರ್ಭದಲ್ಲಿ, ಇಬ್ಬರೂ ವಾಟ್ಸಾಪ್ ಮೂಲಕ ವೀಡಿಯೋ ಕರೆ ಮಾಡಿದ್ದರು. ಈ ವೇಳೆ ಖಾಸಗಿ ದೃಶ್ಯಗಳು ಶೆರಿಂಗ್ ಆಗಿದ್ದು, ಬಳಿಕ ಯುವತಿಯೋರ್ವಳು ಆ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಾದ Instagram ಮತ್ತು YouTube ನಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದಳು. ಇದರಿಂದ ಆತಂಕಗೊಂಡ ವಿನಯ್ ರಾಜ್ ಎಂ ವಿ ಅವರು ಯುವತಿಗೆ ಹಂತ ಹಂತವಾಗಿ ₹40,551/- ಹಣವನ್ನು ವರ್ಗಾವಣೆ ಮಾಡಿದರು. ಆದರೆ…
ಮುಂದೆ ಓದಿ..
