₹4 ಕೋಟಿ ಆಸ್ತಿ ಮತ್ತು ಒಬ್ಬ ಸೈನಿಕನ ಕಣ್ಣೀರು: ಮಕ್ಕಳಿಗೆ ಆಸ್ತಿ ಕೊಡದ ಈ ತಂದೆಯ ನಿರ್ಧಾರ ಸರಿಯೇ?..
₹4 ಕೋಟಿ ಆಸ್ತಿ ಮತ್ತು ಒಬ್ಬ ಸೈನಿಕನ ಕಣ್ಣೀರು: ಮಕ್ಕಳಿಗೆ ಆಸ್ತಿ ಕೊಡದ ಈ ತಂದೆಯ ನಿರ್ಧಾರ ಸರಿಯೇ?.. ದೇಶದ ಗಡಿಯಲ್ಲಿ ಶತ್ರುಗಳ ಗುಂಡಿಗೆ ಎದೆಯೊಡ್ಡಿ, ಕೋಟ್ಯಂತರ ಭಾರತೀಯರ ನಿದ್ದೆಗೆ ಭಂಗ ಬರದಂತೆ ಕಾಯುವ ಒಬ್ಬ ಸೈನಿಕ ತನ್ನ ಸ್ವಂತ ಮನೆಯ ನಾಲ್ಕು ಗೋಡೆಗಳ ಮಧ್ಯೆ ಸೋಲುತ್ತಾನೆ ಎಂದರೆ ಅದು ಎಂತಹ ವಿಪರ್ಯಾಸ! ಇತ್ತೀಚೆಗಷ್ಟೇ ಉತ್ತರ ಪ್ರದೇಶದ ರೈತರೊಬ್ಬರು ಮಕ್ಕಳ ನಡವಳಿಕೆಯಿಂದ ಬೇಸತ್ತು ತಮ್ಮ ಕೋಟ್ಯಂತರ ರೂಪಾಯಿ ಆಸ್ತಿಯನ್ನು ಸರ್ಕಾರಕ್ಕೆ ಬರೆದುಕೊಟ್ಟ ಸುದ್ದಿ ಮಾಸುವ ಮುನ್ನವೇ, ಈಗ ಮತ್ತೊಂದು ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಇದು ಕೇವಲ ಒಬ್ಬ ವ್ಯಕ್ತಿಯ ಕಥೆಯಲ್ಲ, ಬದಲಿಗೆ ಇಂದಿನ ಕಲಿಯುಗದ ಕಟು ವಾಸ್ತವಕ್ಕೆ ಹಿಡಿದ ಕನ್ನಡಿ. ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಪೋಳೂರು ತಾಲೂಕಿನ ಪಡವೇಡು ಗ್ರಾಮದ ನಿವಾಸಿ ಟಿ. ವಿಜಯನ್ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ತಮ್ಮ ಯೌವನದ…
ಮುಂದೆ ಓದಿ..
