ಇತ್ತೀಚೆಗೆ ಒಂದು ಪ್ರಶ್ನೆ ಮತ್ತೆ ಮತ್ತೆ ಕಾಡುತ್ತಿದೆ : ಏನಾಗಿದೆ ನಮ್ಮ ಭಾರತೀಯ ಗಾಯಕಿಯರಿಗೆ?
Taluknewsmedia.comಇತ್ತೀಚೆಗೆ ಒಂದು ಪ್ರಶ್ನೆ ಮತ್ತೆ ಮತ್ತೆ ಕಾಡುತ್ತಿದೆ : ಏನಾಗಿದೆ ನಮ್ಮ ಭಾರತೀಯ ಗಾಯಕಿಯರಿಗೆ? ಒಂದೇ ಕಾಲದಲ್ಲಿ ಶಬ್ದ, ಸಾಹಿತ್ಯ, ಶ್ರುತಿ ಮತ್ತು ಸಂಯಮದಿಂದ ಗುರುತಿಸಿಕೊಂಡಿದ್ದ ಮಹಿಳಾ ಗಾಯನ ಲೋಕ ಇಂದು ಯಾವ ದಿಕ್ಕಿಗೆ ಹೋಗುತ್ತಿದೆ?ಒಂದು ಕಾಲ ಇತ್ತು. ಲತಾ ಮಂಗೇಶ್ಕರ್, ಆಶಾ ಭೋಂಸ್ಲೆ, ಸುಶೀಲಾ, ಚಿತ್ರಾ, ಜಾನಕಿ, ಅನುರಾಧಾ ಪೌಡ್ವಾಲ್, ಅಲ್ಕಾ ಯಾಗ್ನಿಕ್… ಅವರ ಹಾಡುಗಳಲ್ಲಿ ಶರೀರವಲ್ಲ, ಶಬ್ದಕ್ಕೆ ಗೌರವ ಇತ್ತು. ವೇದಿಕೆಯಲ್ಲಿ ಅವರು ನಿಂತು ಹಾಡುತ್ತಿದ್ದರು, ಹಾಡೇ ಅವರ ಅಸ್ತ್ರವಾಗಿತ್ತು. ಆದರೆ ಇಂದು? ನೇಹಾ ಕಕ್ಕರ್ ವೇದಿಕೆಯಲ್ಲಿ “I want one lollipop… two lollipop” ಎಂದು ಹಾಡುತ್ತಾ ಕುಣಿದರೆ,ಸುನಿಧಿ ಚೌಹಾನ್ — ಅಸಾಧಾರಣ ಶ್ರುತಿ, ಶಕ್ತಿ, ಶಬ್ದದ ಮಾಲಕಿ — ಚಿಕ್ಕ ಬಟ್ಟೆ ಹಾಕಿಕೊಂಡು ಕುಣಿದುಕೊಳ್ಳಬೇಕಾದ ಅನಿವಾರ್ಯತೆ ಯಾಕೆ ಬಂದಿದೆ? ಇಲ್ಲಿ ಪ್ರಶ್ನೆ ಮಹಿಳೆಯ ಬಟ್ಟೆಯ ಬಗ್ಗೆ ಅಲ್ಲ.ಪ್ರಶ್ನೆ ಕಲೆ ಎಲ್ಲಿ ನಿಂತಿದೆ? ಮಾರುಕಟ್ಟೆ…
ಮುಂದೆ ಓದಿ..
