ಶಿಕ್ಷಣದ ದೇಗುಲದಲ್ಲಿ ಕೌಟುಂಬಿಕ ಸಮರ: ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ?…
Taluknewsmedia.comಶಿಕ್ಷಣದ ದೇಗುಲದಲ್ಲಿ ಕೌಟುಂಬಿಕ ಸಮರ: ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ?… ಶಾಲೆಯನ್ನು ನಾವು ‘ಜ್ಞಾನದ ದೇಗುಲ’ ಎಂದು ಕರೆಯುತ್ತೇವೆ. ಅಲ್ಲಿನ ಗೋಡೆಗಳು ಕೇವಲ ಇಟ್ಟಿಗೆ-ಮಣ್ಣಿನಿಂದ ಕಟ್ಟಲ್ಪಟ್ಟಿಲ್ಲ, ಬದಲಾಗಿ ಸಾವಿರಾರು ಮಕ್ಕಳ ಕನಸು ಮತ್ತು ಭವಿಷ್ಯದ ಅಡಿಪಾಯದ ಮೇಲೆ ನಿಂತಿವೆ. ಮಗು ಮನೆಯಿಂದ ಶಾಲೆಗೆ ಬರುವುದು ಕೇವಲ ಅಕ್ಷರ ಕಲಿಯಲು ಮಾತ್ರವಲ್ಲ, ಬದುಕಿನ ಸಂಸ್ಕಾರ ಮತ್ತು ಶಿಸ್ತನ್ನು ಮೈಗೂಡಿಸಿಕೊಳ್ಳಲು. ಆದರೆ, ಇಂದು ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ವೈಯಕ್ತಿಕ ಬದುಕಿನ ಕಹಿಯಾದ ಘಟನೆಗಳು ಸಾರ್ವಜನಿಕ ಸಂಸ್ಥೆಗಳ ಪಾವಿತ್ರ್ಯತೆಯನ್ನು ಹೇಗೆ ಗಾಳಿಗೆ ತೂರುತ್ತಿವೆ ಎಂಬುದಕ್ಕೆ ಕೊಪ್ಪಳದ ಕೋಮಲಾಪೂರದಲ್ಲಿ ನಡೆಯುತ್ತಿರುವ ಘಟನೆ ಒಂದು ಜ್ವಲಂತ ಉದಾಹರಣೆ. ಒಬ್ಬ ಶಿಕ್ಷಕನ ‘ವೃತ್ತಿ ಧರ್ಮ’ ಮತ್ತು ‘ವೈಯಕ್ತಿಕ ಅಹಂ’ ನಡುವಿನ ಸಂಘರ್ಷದಲ್ಲಿ ಇಂದು ವಿದ್ಯಾರ್ಥಿಗಳ ಭವಿಷ್ಯ ಬಲಿಯಾಗುತ್ತಿದೆ. ಶೈಕ್ಷಣಿಕ ಆವರಣದಲ್ಲಿ ಬೀದಿ ರಂಪಾಟ.. ಕೊಪ್ಪಳ ಜಿಲ್ಲೆಯ ಕೋಮಲಾಪೂರ ಹಿರಿಯ ಪ್ರೌಢಶಾಲೆಯಲ್ಲಿ ಇಂದು ಶಿಕ್ಷಣಕ್ಕಿಂತ ಹೆಚ್ಚಾಗಿ ಮುಖ್ಯ…
ಮುಂದೆ ಓದಿ..
