ಪ್ರಾಣಿಗಳಿಗೂ ‘ಆಧಾರ್’ ಗುರುತು?
ಪ್ರಾಣಿಗಳಿಗೂ ‘ಆಧಾರ್’ ಗುರುತು? ಹುಬ್ಬಳ್ಳಿ-ಧಾರವಾಡ ಪಾಲಿಕೆ ಸ್ಮಾರ್ಟ್ ಟ್ಯಾಗಿಂಗ್ ವ್ಯವಸ್ಥೆ ಜಾರಿಗೆ ಯೋಚನೆ ಹುಬ್ಬಳ್ಳಿ–ಧಾರವಾಡ: ಮನುಷ್ಯರಿಗೆ ನೀಡುವ ಆಧಾರ್ ಕಾರ್ಡ್ ಮಾದರಿಯಲ್ಲೇ ಈಗ ಜಾನುವಾರು ಹಾಗೂ ಬೀದಿ ನಾಯಿಗಳಿಗೆ ಗುರುತು ಸಂಖ್ಯೆ ನೀಡುವ ಯೋಜನೆ ಮಹಾನಗರ ಪಾಲಿಕೆಯಲ್ಲಿ ಚರ್ಚೆಗೆ ಬಂದಿದೆ. ‘ಸ್ಮಾರ್ಟ್ ಪ್ಲಾಕ್’ ಎಂಬ ವಿಶೇಷ ಅಪ್ಲಿಕೇಶನ್ ಮೂಲಕ ಪ್ರಾಣಿಗಳ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿ, ಕಿವಿಗೆ ಸ್ಕ್ಯಾನರ್ ಹೊಂದಿರುವ ಟ್ಯಾಗ್ ಅಳವಡಿಸುವ ತಂತ್ರಜ್ಞಾನವನ್ನು ಅನುಷ್ಠಾನಗೊಳಿಸುವ ಕುರಿತು ಪಾಲಿಕೆ ತೀವ್ರವಾದ ಚಿಂತನೆ ನಡೆಸುತ್ತಿದೆ. ಯೋಜನೆಯ ಮುಖ್ಯ ಅಂಶಗಳು..ಪ್ರಾಣಿಗಳ ಕಿವಿಗೆ ಸ್ಕ್ಯಾನರ್ ಹೊಂದಿರುವ ಟ್ಯಾಗ್ ಅಳವಡಿಕೆ ಟ್ಯಾಗ್ ಸ್ಕ್ಯಾನ್ ಮಾಡಿದರೆ ಮಾಲೀಕರ ವಿವರದಿಂದ ಹಿಡಿದು ಪ್ರಾಣಿಯ ಆರೋಗ್ಯ ಮಾಹಿತಿ ವರೆಗೆ ಲಭ್ಯ. ಕಳ್ಳತನ ತಡೆ, ಆರೋಗ್ಯ ನಿರೀಕ್ಷಣೆ ಹಾಗೂ ಪ್ರಾಣಿಗಳ ಸುರಕ್ಷತೆಗಾಗಿ ಉಪಯುಕ್ತ ಐಐಟಿ ಧಾರವಾಡದಲ್ಲಿ ಅಭಿವೃದ್ದಿಯಾದ ತಂತ್ರಜ್ಞಾನ.. ಈ ಟ್ಯಾಗಿಂಗ್ ತಂತ್ರಜ್ಞಾನವನ್ನು ಐಐಟಿ ಧಾರವಾಡದ ಇಂಕ್ಯೂಬೇಷನ್ ಸೆಂಟರ್‌ನಲ್ಲಿ…
ಮುಂದೆ ಓದಿ..
