ಬೆಂಗಳೂರಿನ ತ್ಯಾಜ್ಯ ನಿರ್ವಹಣೆ: ಸ್ವಚ್ಛತೆಯ ಹೆಸರಿನಲ್ಲಿ ನಾಗರಿಕರ ಮೇಲೆ ‘ದಬ್ಬಾಳಿಕೆ’ ನಡೆಯುತ್ತಿದೆಯೇ?.
ಬೆಂಗಳೂರಿನ ತ್ಯಾಜ್ಯ ನಿರ್ವಹಣೆ: ಸ್ವಚ್ಛತೆಯ ಹೆಸರಿನಲ್ಲಿ ನಾಗರಿಕರ ಮೇಲೆ ‘ದಬ್ಬಾಳಿಕೆ’ ನಡೆಯುತ್ತಿದೆಯೇ?. ಬೆಂಗಳೂರಿನ ಬೆಳಗಿನ ಜಾವದ ನಿಶ್ಯಬ್ದವನ್ನು ಇಂದು ಹಕ್ಕಿಗಳ ಚಿಲಿಪಿಲಿಗಿಂತ ಹೆಚ್ಚಾಗಿ ಕಸದ ಲಾರಿಯ ಘಂಟಾನಾದವೇ ಸೀಳುತ್ತಿದೆ. ಆದರೆ, ಈ ಘಂಟಾನಾದವು ಕೇವಲ ಸ್ವಚ್ಛತೆಯ ಸಂಕೇತವಾಗಿ ಉಳಿದಿಲ್ಲ; ಬದಲಾಗಿ ನಾಗರಿಕರ ಪಾಲಿಗೆ ಒಂದು ದೈನಂದಿನ ಆತಂಕದ ಕರೆಗಂಟೆಯಾಗಿದೆ. ‘ಸ್ವಚ್ಛ ಬೆಂಗಳೂರು’ ಎಂಬ ಬಣ್ಣದ ಮಾತುಗಳ ಹಿಂದೆ ಇಂದು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ತಂತ್ರ ಅಡಗಿದೆಯೇ? ಎಂಬ ಪ್ರಶ್ನೆ ಈಗ ಗಲ್ಲಿ ಗಲ್ಲಿಗಳಲ್ಲಿ ಕೇಳಿಬರುತ್ತಿದೆ. ಸಾರ್ವಜನಿಕ ಸಹಭಾಗಿತ್ವದ ಮೂಲಕ ನಡೆಯಬೇಕಿದ್ದ ಸ್ವಚ್ಛತಾ ಆಂದೋಲನವು, ಇಂದು ದಂಡ ಮತ್ತು ದಬ್ಬಾಳಿಕೆಯ ಅಸ್ತ್ರವಾಗಿ ಬದಲಾಗಿರುವುದು ವಿಷಾದನೀಯ. ದಂಡ ಮತ್ತು ಶುಲ್ಕಗಳ ಅತಿಯಾದ ಹೊರೆ ನಗರದ ಆಡಳಿತ ಯಂತ್ರವು ಇಂದು ಶಿಸ್ತಿನ ಹೆಸರಿನಲ್ಲಿ ಜನರ ಮೇಲೆ ಆರ್ಥಿಕ ದಾಳಿ ನಡೆಸುತ್ತಿದೆ. ಕಸ ವಿಲೇವಾರಿಗೆ ಸಂಬಂಧಿಸಿದಂತೆ ವಿಧಿಸಲಾಗುತ್ತಿರುವ ಕಸದ ಸೆಸ್ (Garbage…
ಮುಂದೆ ಓದಿ..
