ಟಿಕ್‌ಟಾಕ್ ಮಾಲ ಟ್ರೇಡಿಂಗ್ ಹೂಡಿಕೆ ವಂಚನೆ: ಮಹಿಳೆಯಿಂದ ಲಕ್ಷಾಂತರ ರೂಪಾಯಿ ವಂಚನೆ
ಬೆಂಗಳೂರು, ಜೂನ್ 20: ಸಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಆರಂಭವಾದ ಆಫರ್ ಒಂದು ಮಹಿಳೆಯ ಜೀವನದಲ್ಲಿ ತೊಂದರೆ ತಂದಿದ್ದು, ಸುಮಾರು ಲಕ್ಷಕ್ಕೂ ಹೆಚ್ಚು ಮೊತ್ತದ ಹಣವನ್ನು ಸೈಬರ್ ವಂಚಕರು ಮೋಸದಿಂದ ವಶಪಡಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಗಿರಿ ಯವರಿಗೆ ಫೇಸ್‌ಬುಕ್‌ನಲ್ಲಿ ಇಮ್ಮಾ ವಿಲ್ಸನ್ ಎಂಬ ಮಹಿಳೆ ದಿನಾಂಕ 31.10.2024 ರಂದು ಸಂಪರ್ಕಿಸಿ, ಟಿಕ್‌ಟಾಕ್ ಮಾಲ್ ಟ್ರೇಡಿಂಗ್ ಕುರಿತು ಮಾಹಿತಿ ನೀಡಿ, ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ದೊರೆಯುತ್ತದೆ ಎಂದು ನಂಬಿಸಿದ್ದಳು. ಹಣವಿಲ್ಲದ ಕಾರಣದಿಂದ ಗಿರಿ ಯವರು ಹೂಡಿಕೆಗೆ ನಿರಾಕರಣೆ ನೀಡಿದಾಗ, ಇಮ್ಮಾ ವಿಲ್ಸನ್ ತಾವೇ ಗಿರಿಯವರ ಹೆಸರಿನಲ್ಲಿ USD 5,000 (ಅಂದರೆ ₹4.15 ಲಕ್ಷದಿಂದ ಅಧಿಕ) ಹೂಡಿಕೆ ಮಾಡಿರುವಂತೆ ತೋರಿಸಿ, ಅದರಿಂದ USD 25,000 ಲಾಭವಾಯಿತೆಂದು ಸುಳ್ಳು ಭರವಸೆ ನೀಡಿದ್ದಾಳೆ.ಈ ಲಾಭದ ಪ್ರಭಾವದಿಂದ ಪ್ರಭಾವಿತರಾದ ಗಿರಿ, ತಮ್ಮ ಐಸಿಐಸಿಐ ಬ್ಯಾಂಕ್ ಖಾತೆ ಹಾಗೂ ಯುಕೋ ಬ್ಯಾಂಕ್ ಖಾತೆ…
ಮುಂದೆ ಓದಿ..
